ಸದ್ಯ ದೇಶದ ನಾನಾ ಕಡೆ ಭಾರಿ ಮಳೆಯಾಗುತ್ತಿದ್ದು, ಕೆಲವು ಕಡೆ ಜಲಪ್ರಳಯ ಸಂಭವಿಸಿದೆ. (Heavy Rain ) ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣದಲ್ಲಿ ಭಾರಿ ಮಳೆಯಾಗಿದೆ. ಅದರಲ್ಲೂ ಗುಜರಾತ್ ನ ಹಲವು ಕಡೆ ಭಾರಿ ಮಳೆಯಾಗಿದ್ದು, ಕೆಲವೊಂದು ಜಿಲ್ಲೆಗಳು ಜಲಾವೃತಗೊಂಡಿದೆ. (Viral News) ಕೆಲವೊಂದು ಅಪಾರ್ಟ್‌ಮೆಂಟ್ ಗಳ ಕೆಳಭಾಗ ಜಲಾವೃತಗೊಂಡಿದೆ. ಅಂತಹ ಪ್ರದೇಶದಲ್ಲಿ ಪುಡ್ ಡಿಲವರಿ ಬಾಯ್ ತನ್ನ ಪ್ರಾಣ ಪಣಕ್ಕಿಟ್ಟು ಹರಸಾಹಸ ಮಾಡಿ ಪುಡ್ ಆರ್ಡರ್ (Viral Video) ತಲುಪಿಸಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ಭಾರಿ ವೈರಲ್ ಆಗುತ್ತಿದ್ದು, ಆತನ ಈ ಸಾಹಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಲಾವೃತ ಪ್ರದೇಶದಲ್ಲಿ ಸಾಹಸ ಮಾಡಿ ಪುಡ್ ಡಿಲವರಿ ಮಾಡಿದ ಯುವಕ:
ಗುಜರಾತ್ ನ ಹಲವು ಜಿಲ್ಲೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. (Viral Video)ಗುಜರಾತ್ ನ ಹಲವು ಜಿಲ್ಲೆಗಳಲ್ಲಿನ ಅಪಾರ್ಟ್‌ಮೆಂಟ್ ಗಳ ಕೆಳಭಾಗ ಜಲಾವೃತಗೊಂಡಿದೆ. ಈ ರೀತಿಯ ಜಲಾವೃತಗೊಂಡ ಪ್ರದೇಶದಿಂದ ಪುಡ್ ಆರ್ಡರ್ (Viral Video)ಮಾಡಲಾಗಿತ್ತು. ಆ ಭಾಗ ನೀರು ಜಲಾವೃತಗೊಂಡಿದ್ದರೂ ಸಹ ತನ್ನ ಪ್ರಾಣವನ್ನು ಪಣಕ್ಕಿಟ್ಟು ಜಲಾವೃತಗೊಂಡ ನೀರಿನಲ್ಲಿ ಸಾಗಿ ಪುಡ್ ಪಾರ್ಸೆಲ್ ತಲುಪಿಸಿದ್ದಾನೆ. (Viral Video) ಅಂದಹಾಗೆ ಈ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಅಹಮದಾಬಾದ್ ನ ಕೆಲವೊಂದು ಪ್ರದೇಶಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ (Viral Video)ಹರಿಯುತ್ತಿದೆ. ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ಆಳೆತ್ತರಕ್ಕೆ ನೀರು ನಿಂತುಕೊಂಡಿದೆ. ಅಹಮ್ಮದಾಬಾದ್‌ನ ಅಪಾರ್ಟ್‌ಮೆಂಟ್ (Viral Video)ಏರಿಯಾ ಕೂಡ ಮುಳುಗಡೆಯಾಗಿದೆ. ಇದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ಥಗೊಂಡಿತ್ತು. (Viral Video) ಊಟಕ್ಕಾಗಿ ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದಾರೆ.
ಡಿಲವರಿ ಬಾಯ್ ಕರ್ತವ್ಯಕ್ಕೆ ಮೆಚ್ಚಿದ ನೆಟ್ಟಿಗರು:
ಇನ್ನೂ ಜೊಮ್ಯಾಟೊ ಮೂಲಕ ಪುಡ್ ಆರ್ಡರ್ ಮಾಡಿದ್ದು, (Viral Video) ಆರ್ಡರ್ ತೆಗೆದುಕೊಂಡು ಡಿಲವರಿ ಬಾಯ್ ಈ ಪ್ರದೇಶಕ್ಕೆ ಬಂದಿದ್ದ. ಆದರೆ ಎಲ್ಲಿ ನೋಡಿದರೂ (Viral Video)ನೀರು ಆವರಿಸಿಕೊಂಡಿತ್ತು. ಮೊಣಕಾಲಿನ ಮೇಲಕ್ಕೆ ನೀರು ನಿಂತಿದೆ. ಈ ನೀರಿನಲ್ಲಿ ಜೀವ ಪಣಕ್ಕಿಟ್ಟು ಬಂದು ಪುಡ್ ಡಿಲವರಿ ಮಾಡಿದ್ದಾನೆ. ಈ ಸಂಬಂಧ ವಿಡಿಯೋವನ್ನು (Viral Video) ಚಿತ್ರೀಕರಣ ಮಾಡಲಾಗಿದೆ. ಈ ವಿಡಿಯೋವನ್ನು ವಿಕುಂಜ್ ಶಾ ಎಂಬಾತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (Viral Video) ವಿಡಿಯೋ ನೋಡಿದ ಅನೇಕರು ಡಿಲವರಿ ಬಾಯ್ ಸಾಹಸ ಹಾಗೂ ಕರ್ತವ್ಯ, ನಿಷ್ಟೆ ಬದ್ದತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: https://x.com/vikunj1/status/1828060597981684176
ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ (Zomato) ಜೊಮ್ಯಾಟೊ ಸಂಸ್ಥೆ ಸಹ ಸ್ಪಂದಿಸಿದೆ. (Viral Video) ಸಾಹಸ ಮಾಡಿ ಪುಡ್ ಡಿಲವರಿ ಮಾಡಿದ ಜೊಮ್ಯಾಟೋ ಡಿಲವರಿ ಬಾಯ್ ಗೆ ಭರ್ಜರಿ ಬಹುಮಾನ ಸಹ ಘೋಷಣೆ ಮಾಡಿದೆ. ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಜೊಮ್ಯಾಟೋ ಹಂಚಿಕೊಂಡಿದೆ. ಈ ವಿಡಿಯೋ ಹಂಚಿಕೊಂಡಿರುವದಕ್ಕೆ ಧನ್ಯವಾದಗಳು. (Viral Video) ಹವಾಮಾನ ವೈಪರೀತ್ಯದಲ್ಲೂ ಪಾರ್ಸೆಲ್ ತಲುಪಿಸಿದ ಸೂಪರ್ ಹಿರೋ ಈ ಮೂಲಕ ಡಿಲವರಿ ಬಾಯ್ ಗೆ ನಮ್ಮ ಕಡೆಯಿಂದ ಅರ್ಹವಾದ ಉಡುಗೊರೆಯೊಂದು ಕಾದಿದೆ ಎಂದು ಹೇಳಿದ್ದಾರೆ. (Viral Video) ಇನ್ನೂ ಈ ವಿಡಿಯೋಗೆ ಅನೇಕರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಶ್ರದ್ದೆ, ಬದ್ದತೆ, ಹಾಗೂ ಸಾಹಸದ ಮೂಲಕ ಈ ರೀತಿಯ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಉಡುಗೊರೆ ನೀಡಿ ಅವರಿಗೆ ನೆರವು ಹಾಗೂ ಪ್ರೋತ್ಸಾಹ ನೀಡಿದ ಎಂದು (Viral Video) ಅನೇಕರು ಕಾಮೆಂಟ್ ಗಳ ಮೂಲಕ ತಿಳಿಸುತ್ತಿದ್ದಾರೆ.