Monday, June 30, 2025
HomeStateViral Video: ಸರನೇ ಬಂದು ಗಣಪನ ಕೋರಳಲ್ಲಿ ಹೆಡೆ ಎತ್ತಿ ಕುಳಿತ ನಾಗರಹಾವು, ವೈರಲ್ ಆದ...

Viral Video: ಸರನೇ ಬಂದು ಗಣಪನ ಕೋರಳಲ್ಲಿ ಹೆಡೆ ಎತ್ತಿ ಕುಳಿತ ನಾಗರಹಾವು, ವೈರಲ್ ಆದ ರೋಮಾಂಚನಕಾರಿ ವಿಡಿಯೋ….!

ಆಗಾಗ ಕೆಲವೊಂದು ಘಟನೆಗಳು ಎಲ್ಲರನ್ನೂ ಆಶ್ಚರ್ಯ ಪಡಿಸುವಂತೆ ಇರುತ್ತವೆ. ಅದರಲ್ಲೂ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳೂ ಸಹ ಕ್ಷಣದಲ್ಲೇ ವೈರಲ್ (Viral Video)ಆಗಿಬಿಡುತ್ತದೆ. ಪ್ರಾಣಿಗಳೂ ಸಹ ದೇವರನ್ನು ಆರಾಧಿಸುತ್ತೆವೆ ಎಂದು ಹೇಳುವುದಕ್ಕೆ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಪಿಸಿದ ಸ್ಥಳಕ್ಕೆ ಬಂದ ನಾಗರಹಾವೊಂದು ಗಣಪನ ಕೊರಳಿಗೆ ಸುತ್ತಿಕೊಂಡು ಹೆಡೆ (Viral Video) ಎತ್ತಿ ಕುಳಿತಿದೆ. ಈ ದೃಶ್ಯ ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದ್ದು, ಈ ರೋಮಾಂಚನಕಾರಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ.

Snake in Ganesha Idol

ಗಣೇಶ ಚತುರ್ಥಿ ಅಂಗವಾಗಿ ಅನೇಕ ಕಡೆ ಯುವಕ ಸಂಘಟನೆಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಹಬ್ಬವನ್ನು ಸಂಭ್ರಮಿಸಿದ್ದರು. ಹೀಗೆ ಗಣೇಶ ವಿಗ್ರಹ ಕೂರಿಸಿದ್ದ ಸ್ಥಳವೊಂದಕ್ಕೆ ನಾಗರಹಾವು ಬಂದಿದೆ. ನಾಗರಹಾವು ಬಂದಿದೆ. ಹಾವು ಬಂದು ಸರನೇ ಗಣಪನ ಕೊರಳಲ್ಲಿ ಹೆಡೆ ಎತ್ತಿ ಕುಳಿತಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video)ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಮಹೇಶ್ ಸಾಳ್ವೆ (mahesh_salve) ಎಂಬವರು ಈ ಕುರಿತ ವಿಡಿಯೋವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಗಣೇಶನ ದರ್ಶನ ಪಡೆಯಲು ಬಂದ ನಾಗರಾಜ” ಎಂಬ ಟೈಟಲ್ ನಡಿಯಲ್ಲಿ ಈ ವಿಡಿಯೋ (Viral Video)ಹಂಚಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: https://www.instagram.com/p/C_reoLhKFgz/

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಗರಹಾವು ಬಂದು ಗಣೇಶನ ಕೊರಳಿಗೆ ಹೋಗಿ, ಹೆಡೆ ಎತ್ತಿ ಕುಳಿತುಕೊಂಡಿದೆ. ನೋಡುಗರು ಈ ರೋಮಾಂಚನಕಾರಿ ದೃಶ್ಯವನ್ನು ನೋಡಿ ಕೆಲ ಸಮಯ ಆಶ್ಚರ್ಯಚಕಿತರಾಗಿದ್ದಾರೆ. ಕಳೆದ ಆರು ದಿನಗಳ ಹಿಂದೆಯಷ್ಟೆ ಈ (Viral Video)ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ 22 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಈ (Viral Video) ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅನೇಕರು ಈ ವಿಡಿಯೋ (Viral Video) ತುಂಬಾನೆ ರೋಮಾಂಚನಕಾರಿಯಾಗಿದೆ ಎಂತಲೂ, ಜೈ ಗಣೇಶ ತುಂಬಾ ಅದ್ಬುತವಾದ ದೃಶ್ಯ ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular