Sunday, August 31, 2025
HomeNationalಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುತ್ತಾ ಸಿಕ್ಕಿಬಿದ್ದ ಪತ್ನಿ, ಪತಿ ಮಾಡಿದ್ದಾದರೂ ಏನು ಗೊತ್ತಾ?

ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುತ್ತಾ ಸಿಕ್ಕಿಬಿದ್ದ ಪತ್ನಿ, ಪತಿ ಮಾಡಿದ್ದಾದರೂ ಏನು ಗೊತ್ತಾ?

ಸಮಾಜದಲ್ಲಿ ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಸಂಸಾರಗಳು ನಾಶವಾಗಿದೆ, ಕೆಲವೊಂದು ಪ್ರಕರಣಗಳಲ್ಲಿ ಕೊಲೆಗಳು ನಡೆದಂತಹ ಸನ್ನಿವೇಶಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಇಬ್ಬರೊಂದಿಗೆ ರೂಂ ನಲ್ಲಿ ರೊಮ್ಯಾನ್ಸ್ ಮಾಡುತ್ತಾ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಅದನ್ನು ನೋಡಿ ಪತಿ ಮೂವರಿಗೂ ಸರಿಯಾಗಿಯೇ ಗೂಸ ಕೊಟ್ಟಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

wife caught with 2 mens in up 1

ಈ ಘಟನೆ ಉತ್ತರಪ್ರದೇಶದ ಕಸಗಂಜ್ ಎಂಬ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಪತಿ ಹಾಗೂ ಪತ್ನಿ ಇಬ್ಬರೂ ವೈದ್ಯರಾಗಿದ್ದು, ಕುಟುಂಬ ಕಲಹಗಳ ಕಾರಣ ಸುಮಾರು ಒಂದು ವರ್ಷದಿಂಧ ದೂರವಾಗಿದ್ದಾರೆ. ಪತ್ನಿಯ ವರ್ತನೆ ಸರಿಯಿಲ್ಲ ಎಂಬ ಅನುಮಾನದೊಂದಿಗೆ ಪತಿ ಆಕೆಯ ಮೇಲೆ ಕಣ್ಣಾಕಿದ್ದನಂತೆ. ಇತ್ತೀಚಿಗೆ ಆಕೆ ಒಂದು ಪ್ರದೇಶಕ್ಕೆ ಹೋಗುತ್ತಿದಿದ್ದನ್ನು ಗಮನಿಸಿದ ಪತಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಕೊನೆಗೆ ಆಕೆ ಹೋಟೆಲ್ ಗೆ ಹೋಗಿದ್ದಾಳೆ. ಅಲ್ಲಿನ ರೂಮ್ ನಲ್ಲಿ ಆತನ ಪತ್ನಿ ಬುಲಂದ್ ಷಹರ್‍ ಹಾಗೂ ಘಾಜಿಯಾಬಾದ್ ಮೂಲದ ಇಬ್ಬರು ಪುರುಷರೊಂದಿಗೆ ಏಕಕಾಲದಲ್ಲಿ ಸರಸವಾಡುತ್ತಿದ್ದಾಳೆ. ನೇರವಾಗಿ ಪತ್ನಿಯ ಕಾಮದಾಟವನ್ನು ನೋಡಿದ ಪತ್ನಿ ಕೋಪದಿಂದ ಮೂರು ಮಂದಿಗೂ ಸರಿಯಾಗಿ ಗೂಸಾ ಕೊಟ್ಟಿದ್ದಾನೆ.

ಬಳಿಕ ಆ ಮೂರು ಮಂದಿಯ ಮೇಲೆ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ಆ ಮೂರು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆದರೆ ಆ ಮಹಿಳೆ ಕೌಂಟರ್‍ ಆಗಿ ಪಿರ್ಯಾದು ಮಾಡಿಲ್ಲ ಎನ್ನಲಾಗಿದೆ. ಇನ್ನೂ ಈ ಸಂಬಂಧ ವಿಡಿಯೋ ಒಂದು @NCMIndiaa ಎಂಬುವವರು ತಮ್ನ ಟ್ವಿಟರ್‍ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಮೇ.10 ರಂದು ಈ ವಿಡಿಯೋ ಶೇರ್‍ ಮಾಡಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಅನೇಕರು ಮಹಿಳೆಯ ಈ ಕೆಟ್ಟ ಕೆಲಸಕ್ಕೆ ಕಿಡಿಕಾರುತ್ತಿದ್ದಾರೆ. ಜೊತೆಗೆ ಪತಿ ಸರಿಯಾಗಿಯೇ ಮಾಡಿದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular