HomeNationalUnion Budget 2025: ಕೇಂದ್ರ ಬಜೆಟ್ 2025- ಯಾವ ವಸ್ತುಗಳು ದುಬಾರಿ, ಯಾವ ವಸ್ತುಗಳು...

Union Budget 2025: ಕೇಂದ್ರ ಬಜೆಟ್ 2025- ಯಾವ ವಸ್ತುಗಳು ದುಬಾರಿ, ಯಾವ ವಸ್ತುಗಳು ಅಗ್ಗ?

Union Budget 2025 – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2025ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಯುವಕರು, ಮಹಿಳೆಯರು, ಮಧ್ಯಮವರ್ಗದವರು, ರೈತರು ಹಾಗೂ ಬಡವರನ್ನು ಹೆಚ್ಚು ಗಮನಕ್ಕಿಟ್ಟುಕೊಂಡಿದೆ. ಹಣದುಬ್ಬರವನ್ನು ನಿಯಂತ್ರಿಸುವ ಜೊತೆಗೆ ತೆರಿಗೆ ರಿಲೀಫ್ ಕೂಡ ನೀಡಲಾಗಿದೆ.

Union Budget 2025 hike and down 1

ಬಜೆಟ್ ಮಂಡನೆಯ ಮುನ್ನವೇ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗಿದೆ. ಇದರೊಂದಿಗೆ ಹಲವು ವಸ್ತುಗಳ ಮೇಲಿನ ಕಸ್ಟಮ್ ಸುಂಕ ಕಡಿತಗೊಳಿಸಲಾಗಿದೆ. ಜನರು ಸಾಮಾನ್ಯವಾಗಿ ಬಳಸುವ ಹಲವಾರು ವಸ್ತುಗಳ ಬೆಲೆ ಇಳಿಯುವ ನಿರೀಕ್ಷೆಯಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಔಷಧಿಗಳು ಹಾಗೂ ಎಲೆಕ್ಟ್ರಿಕ್ ವಾಹನಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ.

Union Budget 2025 – ಯಾವುದೆಲ್ಲ ಅಗ್ಗ :

  • ಎಲೆಕ್ಟ್ರಾನಿಕ್ಸ್ ಸಾಧನಗಳು
  • 56 ಪ್ರಮುಖ ಔಷಧಿಗಳು (ಜೀವ ಉಳಿಸುವ ಔಷಧಿಗಳು ಸೇರಿ)
  • ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಔಷಧಿಗಳು
  • ಮೊಬೈಲ್ ಫೋನ್ ಮತ್ತು ಅದರ ಬ್ಯಾಟರಿ
  • ಎಲೆಕ್ಟ್ರಿಕ್ ಕಾರುಗಳು
  • ಫಿಶ್ ಪೇಸ್ಟ್ (Fish Paste)
  • ಚರ್ಮದಿಂದ ತಯಾರಾದ ವಸ್ತುಗಳು – ಲೆದರ್ ಬೆಲ್ಟ್, ಶೂ, ಜಾಕೆಟ್
  • ಮರೈನ್ ಪ್ರಾಡೆಕ್ಟ್ಸ್
  • ಎಲ್ಇಡಿ ಟಿವಿಗಳು
  • ಕೊಬಾಲ್ಟ್ ಪೌಡರ್, ಲಿಥಿಯಮ್ ಸ್ಕ್ರಾಪ್, ಜಿಂಕ್ (Zinc)

Union Budget 2025 hike and down 0

Union Budget 2025 – ಯಾವುದೆಲ್ಲ ದುಬಾರಿ:

  • ಫ್ಲಾಟ್​ ಪ್ಯಾನಲ್ ಡಿಸ್​​ ಪ್ಲೆ (flat-panel displays: 10% to 20%)
  • ಟಿವಿ ಡಿಸ್​ ಪ್ಲೆ
  • ಬಟ್ಟೆಗಳು (Knitted fabrics)
  • ಟೆಕ್ ಮತ್ತು ಉತ್ಪಾದನಾ ವಲಯ ದುಬಾರಿ
  • ಆಮದು ಮತ್ತು ರಫ್ತು ವ್ಯವಹಾರ ಹೊಂದಿರುವ ಕೆಲವು ಕೈಗಾರಿಕೆಗಳ ಮೇಲೆ ಪರಿಣಾಮ ಗಂಭೀರ ಕಾಯಿಲೆಗೆ ಬಳಸುವ ಒಟ್ಟು 56 ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ತೆಗೆಯಲಾಗಿದೆ. ಎಲೆಕ್ಟ್ರಾನಿಕ್ ಕಸ್ಟಮ್​ ಸುಂಕವು ಶೇಕಡಾ 5 ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular