Cobra on Shiva Linga : ಶಿವಲಿಂಗಕ್ಕೆ ಸುತ್ತಿಕೊಂಡ ದೈತ್ಯ ನಾಗರಹಾವು! ಇದು ದೈವ ಲೀಲೆಯೇ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸೃಷ್ಟಿಯೇ?
ಭಾರತೀಯರಾದ ನಮಗೆ ಆಧ್ಯಾತ್ಮ ಹಾಗೂ ಪವಾಡಗಳು ಹೊಸದೇನಲ್ಲ. ಆದರೂ, ಆಗಾಗ್ಗೆ ನಡೆಯುವ ಕೆಲವು ಘಟನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುವ ಇಂಥಹುದೇ […]



