Viral Video : ಇವನು ಮನುಷ್ಯನಾ ಅಥವಾ ರಾಕ್ಷಸನಾ? ಲೈಕ್ಸ್ ಗಾಗಿ 3 ತಿಂಗಳ ಮಗುವನ್ನು ತಲೆಕೆಳಗಾಗಿ ನೇತುಹಾಕಿದ ವ್ಯಕ್ತಿ, ನೆಟ್ಟಿಗರ ಆಕ್ರೋಶ
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ ಗಿಟ್ಟಿಸಿಕೊಳ್ಳಲು ಜನ ಎಂತಹ ಹುಚ್ಚು ಸಾಹಸಗಳಿಗೂ ಕೈಹಾಕುತ್ತಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರಸಿದ್ಧಿ ಪಡೆಯುವ ಆಸೆಗೆ ಬಿದ್ದು […]










