Heartbreaking viral video of female snake crying beside dead male snake in Madhya Pradesh
National

Snake : ಹೃದಯ ವಿದ್ರಾವಕ ದೃಶ್ಯ, ಸಂಗಾತಿಯ ಅಗಲಿಕೆಗೆ ಕಣ್ಣೀರಿಟ್ಟ ಹೆಣ್ಣು ಹಾವು – ವಿಡಿಯೋ ವೈರಲ್‌

Snake – ಸಾಮಾನ್ಯವಾಗಿ ಮನುಷ್ಯರು ಸತ್ತಾಗ ಅವರ ಕುಟುಂಬದ ಸದಸ್ಯರು, ಸ್ನೇಹಿತರು ಕಣ್ಣೀರು ಹಾಕುತ್ತಾರೆ. ಅದೇ ರೀತಿ, ಕೆಲವು ಪ್ರಾಣಿ ಸಂಕುಲಗಳಲ್ಲಿಯೂ ಇಂಥದ್ದೇ ವಿಷಾದಮಯ ಘಟನೆಗಳು ನಡೆಯುತ್ತವೆ. […]