Hasanamba : ಹಾಸನಾಂಬೆ ಉತ್ಸವಕ್ಕೆ ದಿನಾಂಕ ನಿಗದಿ: ಅಕ್ಟೋಬರ್ 9 ರಿಂದ 23 ರವರೆಗೆ ದರ್ಶನಾವಕಾಶ, ಭಕ್ತರಿಗೆ ಇಲ್ಲಿದೆ ಪ್ರಮುಖ ಮಾಹಿತಿ..!
ಹಾಸನದ (Hassan) ಅಧಿದೇವತೆ ಶ್ರೀ ಹಾಸನಾಂಬೆಯ (Hasanamba) ದರ್ಶನಕ್ಕೆ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇಗುಲದ ಬಾಗಿಲು ಈ ಬಾರಿ ಯಾವಾಗ ತೆರೆಯಲಿದೆ ಎಂಬ […]


