Cobra Rescue : 15 ಅಡಿಯ ಬೃಹತ್ ಕಾಳಿಂಗ ಸರ್ಪವನ್ನು ಜಸ್ಟ್ 30 ಸೆಕೆಂಡ್‌ಗಳಲ್ಲಿ ಹಿಡಿದ ಅಧಿಕಾರಿ, ವಿಡಿಯೋ ವೈರಲ್…!
ಸೋಷಿಯಲ್ ಮೀಡಿಯಾದಲ್ಲಿ ಹಾವಿನ ವಿಡಿಯೋಗಳಿಗೆ ಯಾವತ್ತೂ ಭಾರಿ ಡಿಮ್ಯಾಂಡ್. ಆದರೆ ಇದೀಗ ವೈರಲ್ ಆಗಿರುವ ಈ (Cobra Rescue) ವಿಡಿಯೋ ನೋಡಿದರೆ ಎಂಥವರ ಬೆವರೂ ಇಳಿಯುವುದು ಗ್ಯಾರಂಟಿ! […]





