Viral : ರಸ್ತೆ ಬದಿಯ ಗಿಡಗಳಿಗೆ ಪ್ರತಿದಿನ ನೀರುಣಿಸುವ ಈ ಅನಾಮಧೇಯ ವ್ಯಕ್ತಿ ನಿಜಕ್ಕೂ ರಿಯಲ್ ಹೀರೋ!
ಇಂದಿನ ಧಾವಂತದ ಬದುಕಿನಲ್ಲಿ ನಮಗೆ ನಮ್ಮ ಮನೆಯವರನ್ನು ಮಾತನಾಡಿಸಲು ಪುರುಸೊತ್ತಿರುವುದಿಲ್ಲ. ಇನ್ನು ರಸ್ತೆ ಬದಿಯ ಗಿಡ-ಮರಗಳ ಬಗ್ಗೆ ಯಾರು ತಾನೆ ಯೋಚಿಸುತ್ತಾರೆ? ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರತಿದಿನ […]






