Crime : ಮಗು ಬೇಕಿದ್ದರೆ ಮೈದುನನ ಜೊತೆ ಮಲಗು! ಅತ್ತೆ, ಗಂಡನ ಕಿರುಕುಳಕ್ಕೆ ಉಪನ್ಯಾಸಕಿಯ ಆತ್ಮ**ಹತ್ಯೆ, ದೊಡ್ಡಬಳ್ಳಾಪುರದಲ್ಲಿ ನಡೆದ ಘಟನೆ..!
Crime – ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗಂಡನ ಮನೆಯವರ ತೀವ್ರ ಕಿರುಕುಳ ತಾಳಲಾರದೆ, ಯುವ ಉಪನ್ಯಾಸಕಿಯೊಬ್ಬರು ಅಣೆಕಟ್ಟಿಗೆ […]









