Congress Guarantee: ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಹೆಬ್ಬಾಳ್ಕರ್: ಜೂನ್-ಜುಲೈ ಮಾಹೆಯ ಹಣ ಜಮೆ ಆಗೋದು ಯಾವಾಗ ಗೊತ್ತಾ?
ಕಾಂಗ್ರೇಸ್ ಸರ್ಕಾರದ (Congress Guarantee) ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣ ಮೇ ಮಾಹೆಯ ವರೆಗೂ ಮಾತ್ರ ಜಮೆ ಆಗಿದ್ದು, ಜೂನ್ ಹಾಗೂ ಜುಲೈ ಮಾಹೆಯ ಹಣ […]










