Farmer Idea: ರೈತನ ಐಡಿಯಾಗೆ ಶಾಕ್ ಮಂದಿ, ಟಮೊಟೋ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ, ಸನ್ನಿ ಪೊಟೋ ..…!
ರೈತರು ತಮ್ಮ ಬೆಳೆಗಳಿಗೆ ದೃಷ್ಟಿಯಾಗಬಾರದು, ಪ್ರಾಣಿ-ಪಕ್ಷಿಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಮನುಷ್ಯನಂತಿರುವ ಬೊಂಬೆಗಳನ್ನು ರೆಡಿಮಾಡಿ ಹಾಕುವುದನ್ನು ನೋಡಿರುತ್ತೇವೆ. ಆದರೆ ತಮ್ಮ ಬೆಳೆಗೆ ಯಾರ ದೃಷ್ಟಿಯೂ










