Viral Video : ಹ್ಯಾಟ್ಸಾಫ್ ಬ್ರೋ.. ರೀಲ್ಸ್ ಮಾಡಿದರೆ ಇವರಂತೆ ಇರಬೇಕು! ಈ ಮೂವರು ಗೆಳೆಯರ ಕೆಲಸಕ್ಕೆ ಸೋಶಿಯಲ್ ಮೀಡಿಯಾ ಫಿದಾ
ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಜನರು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಆದರೆ ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡುವವರು ಬಹಳ ವಿರಳ. ಅಂತಹ ಒಂದು ಅಪರೂಪದ










