ವಿಶ್ವದ ಅತಿ ದೊಡ್ಡ ಶಿವಲಿಂಗ (Shiva Lingam) ಎಲ್ಲಿದೆ ಗೊತ್ತಾ? 210 ಟನ್ ತೂಕ, 33 ಅಡಿ ಎತ್ತರ, ಈ ಅದ್ಭುತವನ್ನು ನೋಡಲು ಎರಡು ಕಣ್ಣು ಸಾಲದು!
“ವಿಶ್ವದ ಅತಿ ದೊಡ್ಡ ಶಿವಲಿಂಗ ಈಗ ಎಲ್ಲಿದೆ ಗೊತ್ತಾ? ತಮಿಳುನಾಡಿನ ಮಹಾಬಲಿಪುರಂನಿಂದ ಬಿಹಾರದ ಮೋತಿಹರಿಯವರೆಗೆ ಸಾಗಿಬಂದ ಈ 33 ಅಡಿ ಎತ್ತರದ ಗ್ರಾನೈಟ್ ಅದ್ಭುತವು ಈಗ ಪ್ರತಿಷ್ಠಾಪನೆಗೊಂಡಿದೆ.










