Viral Video : ಪುಣ್ಯಕೋಟಿ ಗೋವಿನ ಕಥೆ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಕಂದಮ್ಮ! ಈ ಮಗುವಿನ ಮುಗ್ಧತೆಗೆ ನೆಟ್ಟಿಗರು ಫಿದಾ…!
ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಎನ್ನುತ್ತಾರೆ. ಅಲ್ಲಿ ಕೇವಲ ಮುಗ್ಧತೆ ಮತ್ತು ಪ್ರೀತಿಯಷ್ಟೇ ತುಂಬಿರುತ್ತದೆ. ಅವರು ಯಾವುದಾದರೂ ಕಥೆ ಕೇಳಿದರೆ ಅಥವಾ ಸಿನಿಮಾದ ದೃಶ್ಯಗಳನ್ನು ನೋಡಿದರೆ, ಅದರಲ್ಲಿರುವ










