Friday, November 22, 2024

Same Sex Marriage : ಗಂಡನಿಗೆ ಕೈ ಕೊಟ್ಟು, ಸೊಸೆಯನ್ನು ಮದುವೆಯಾದ ಅತ್ತೆ, ಬಿಹಾರದಲ್ಲೊಂದು ವಿಚಿತ್ರ ಘಟನೆ…!

Same Sex Marriage – ಇಂದಿನ ಜಗತ್ತಿನಲ್ಲಿ ಸಲಿಂಗಿ ಮದುವೆಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಮಾವ ಸೊಸೆಯನ್ನು ಮದುವೆಯಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಇದೀಗ ಅತ್ತೆಯೊಬ್ಬರು ಸೊಸೆಯನ್ನು ಮದುವೆಯಾದ ವಿಚಿತ್ರ ಘಟನೆ  (Same Sex Marriage) ನಡೆದಿದೆ. ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿರುವ ಸ್ಥಳೀಯ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿ ಹಸೆಮಣೆ ಏರಿದ್ದಾರೆ. ಈ (Same Sex Marriage) ಸಂಬಂಧ ಕೆಲವೊಂದು ಪೊಟೋಗಳು  ಹಾಗೂ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Same sex marriage in bihar 0

ಬಿಹಾರದ ಗೋಪಾಲಗಂಜ್ ಜಿಲ್ಲೆಯ ಬೆಲ್ವಾ ಎಂಬ ಪ್ರದೇಶದಲ್ಲಿ (Same Sex Marriage) ಈ ಘಟನೆ ನಡೆದಿದೆ. ಮೂರು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದ ಅತ್ತೆ-ಸೊಸೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಅತ್ತೆ ಸುಮನ್ ಹಾಗೂ ಸೊಸೆ ಶೋಭಾ ಎಂಬುವವರೆ ಮದುವೆಯಾದ ಜೋಡಿ. ಮೂರು ವರ್ಷಗಳ ಕಾಲ ಇವರಿಬ್ಬರೂ ಪ್ರೀತಿಸಿಕೊಳ್ಳುತ್ತಿದ್ದು, (Same Sex Marriage)  ಅತ್ತೆ ಸೊಸೆ ಇದೀಗ ಗಂಡ ಹೆಂಡತಿಯಾಗಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.  ವಿಡಿಯೋದಲ್ಲಿ ಅತ್ತೆ ಸೊಸೆ ದಂಪತಿಗಳಾಗಿ ಹೂ ಹಾರ ಬದಲಿಸಿಕೊಳ್ಳುತ್ತಿದ್ದಾರೆ. (Same Sex Marriage) ಬಳಿಕ ಅತ್ತೆ ಸುಮನ್ ಸೊಸೆ ಶೋಭಾಗೆ ತಾಳಿ ಕಟ್ಟುವುದನ್ನು ಹಾಗೂ ಸಪ್ತಪದಿ ತುಳಿಯುವ ಕ್ರಮವನ್ನು ಸಹ ಪಾಲಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇನ್ನೂ ಈ ಕುರಿತು (Same Sex Marriage) ಅತ್ತೆ ಸುಮನ್ ರವರನ್ನು ಕೇಳಿದರೇ ಆಕೆ ಹೇಳಿಕೆ ಕೇಳಿ ಅನೇಕರು ಶಾಕ್ ಆಗಿದ್ದಾರೆ. ತಾನು ಶೋಭಾ ಜೊತೆ ತುಂಬಾ ತುಂಬಾ ಘಾಡವಾದ ಪ್ರೀತಿಯಲ್ಲಿದ್ದೇನೆ. ಶೋಭಾ ನನ್ನ ಜೀವನದ ಪ್ರೀತಿ, ಆಕೆ ಬೇರೆಯವರನ್ನು ಮದುವೆಯಾಗಿ ಅವಳನ್ನು ನಾನು ಕಳೆದುಕೊಳ್ಳುವುದನ್ನು (Same Sex Marriage)  ನನಗೆ ಊಹೆ ಮಾಡೋಕೂ ಆಗೊಲ್ಲ. ಒಬ್ಬರನ್ನೊಬ್ಬರು ಕಳೆದುಕೊಳ್ಳುವ ಭಯ ಎಲ್ಲವನ್ನೂ ಬಿಟ್ಟು ನಮ್ಮ ಮದುವೆಯಾಗುವಂತೆ ಮಾಡಿತ್ತು.  ಈ  ಜಗತ್ತು ಏನು ಯೋಚನೆ ಮಾಡಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೇ ಮದುವೆಯಾದೆವು ಎಂದು (Same Sex Marriage) ಸುಮನ್ ಹೇಳಿದ್ದಾರೆ.  ಈ ವೇಳೆ ಅತ್ತೆ ಸುಮನ್ ಮಾತುಗಳಿಗೆ ಸೊಸೆ ಸಹ ತಲೆದೂಗಿದ್ದಾರೆ. ನಾವು ಸಮಾಜದ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ (Same Sex Marriage) ಎಂದು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: https://x.com/AfrozJournalist/status/1823036282299195818

ಇನ್ನೂ (Same Sex Marriage) ಈ ಸಲಿಂಗಿಗಳ ಮದುವೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ವಿವಾಹದ ಬಗ್ಗೆ ಪೋಷಕರು ಹಾಗೂ ತಮ್ಮ ಸಂಬಂಧಿಗಳಿಗೂ ಮಾಹಿತಿ ನೀಡಿದ್ದಾರೆ. ಈ ಮದುವೆಗೆ ಸೋಷಿಯಲ್ ಮಿಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಟೀಕೆ ಮಾಡುತ್ತಿದ್ದರೇ, (Same Sex Marriage) ಮತ್ತೆ ಕೆಲವರು ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!