Reels – ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅನೇಕರು ತುಂಬಾ ಕೀಳು ಮಟ್ಟಕ್ಕೆ ಇಳಿಯುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ, ಅಸಭ್ಯವಾಗಿ (Reels) ರೀಲ್ಸ್ ಮಾಡುತ್ತಾ ಸ್ಥಳೀಯರಿಗೆ ಹಾಗೂ ನೆಟ್ಟಿಗರಿಗೆ ಆಕ್ರೋಷ ಬರುವಂತೆ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗಿದೆ. (Reels) ಯುವತಿಯೊಬ್ಬಳು ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿಕೊಂಡು ಬೋಲ್ಡ್ ಡ್ಯಾನ್ಸ್ ಮಾಡಿದ್ದಾರೆ. ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಸ್ಥಳದಲ್ಲಿ ಆಕೆಯ ಈ ವರ್ತನೆಗೆ ಭಾರಿ ಆಕ್ರೋಷ ಸಹ ವ್ಯಕ್ತವಾಗುತ್ತಿದೆ.

ದೆಹಲಿಯಲ್ಲಿರುವ ಇಂಡಿಯಾ ಗೇಟ್ ಭಾರತದ ಹೆಮ್ಮೆಯ ಸ್ಮಾರಕ. ಇದು ಐತಿಹಾಸಿಕ ಮತ್ತು ಸುಂದರವಾದ ರಾಷ್ಟ್ರೀಯ ಸ್ಮಾರಕವಾಗಿದೆ. ಈ ಸ್ಮಾರಕದ ಮುಂದೆ ಕೋಲ್ಕತ್ತಾ ಮೂಲದ ಮಾಡಲ್ ಸನ್ನತಿ ಮಿಶ್ರಾ ಎಂಬಾಕೆ ಇಂಡಿಯಾ ಗೇಟ್ ಮುಂದೆ ಟವೆಲ್ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Reels) ವೈರಲ್ ಆಗಿದ್ದು ಕೆಂಗಣ್ಣಿಗೆ ಗುರಿಯಾಗಿದೆ. ಈ ರೀಲ್ ಅನ್ನು ಆಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. (Reels) ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಸಾರ್ವಜನಿಕ ಸ್ಥಳದಲ್ಲಿ ಯುವತಿಯ ವರ್ತನೆಗೆ ಭಾರಿ ಟೀಕೆಗಳು ಸಹ ವ್ಯಕ್ತವಾಗುತ್ತಿವೆ.
Reels ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಈ ವಿಡಿಯೋವನ್ನು (Reels) ಕೋಲ್ಕತ್ತಾ ಮಾಡಲ್ ಸನ್ನತಿ ಮಿಶ್ರಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂತರಾಷ್ಟ್ರೀಯ ಪುರುಷರ ದಿನದ ಶುಭಾಷಯಗಳು ಎಂಬ ಟೈಟಲ್ ಕೊಟ್ಟು ಈ ವಿಡಿಯೋ ಹಂಚಿಕೊಂಡಿದ್ದಾರೆ. ಸನ್ನತಿ ಒಂದು ಬಿಳಿ ಟವಲ್ ಸುತ್ತಿಕೊಂಡು ಡ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. (Reels) ಹಿಂದಿ ಹಾಡೊಂದಕ್ಕೆ ಆಕೆ ಲಿಪ್ ಸಿಂಕ್ ಮಾಡುತ್ತಾ ನೃತ್ಯ ಮಾಡಿದ್ದಾಳೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆ ಕಂಡಿದೆ. ವಿಡಿಯೋ ನೋಡಿದ ಅನೇಕರು ಕೂಡಲೇ ಆಕೆಯನ್ನು ಬಂಧನ ಮಾಡಿ, ಆಕೆಯ ವರ್ತನೆ ಮಿತಿ ಮೀರಿದೆ. ಆಕೆಯ ವಿರುದ್ದ ಕಾನೂನಿನಂತೆ ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
1 Comment
Pingback: Viral : ಮಥುರಾದ ಶಾಲೆಯಲ್ಲಿ ಶಿಕ್ಷಕಿ-ಅಂಗನವಾಡಿ ಕಾರ್ಯಕರ್ತೆ ನಡುವೆ ಜೋರಾದ ಜಗಳ, ವೈರಲ್ ಆದ ವಿಡಿಯೋ…! - ISM Kannada News