Ratan Tata: ಎದೆಯ ಮೇಲೆ ರತನ್ ಟಾಟಾ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ, ವೈರಲ್ ಆದ ವಿಡಿಯೋ….!

ಇತ್ತೀಚಿಗೆ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ಕೈ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ತಮಗಿಷ್ಟವಾದ ಹೆಸರುಗಳು, ಚಿಹ್ನೆಗಳು, ಪೊಟೋಗಳನ್ನು ಸಹ ಹಾಕಿಸಿಕೊಳ್ಳುತ್ತಾರೆ. ಕೆಲವರು ತಾವು ಅಭಿಮಾನಿಸುವ ವ್ಯಕ್ತಿಗಳ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಎದೆಯ ಮೇಲೆ ರತನ್ ಟಾಟಾ (Ratan Tata) ರವರ ಪೊಟೋ ಹಾಕಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Ratan Tata Tattoo on men chest 0

ರತನ್ ಟಾಟಾ ರವರ ಅಭಿಮಾನಿಯೊಬ್ಬ ತನ್ನ ಎದೆಯ ಮೇಲೆ ರತನ್ ಟಾಟಾ (Ratan Tata) ರವರ ಪೊಟೋವನ್ನು ಹಾಕಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆ ವ್ಯಕ್ತಿ ಉದ್ಯಮಿ ರತನ್ ಟಾಟಾ ರವರನ್ನು ನಿಜ ದೈವ ಎಂದು ಭಾವಿಸುತ್ತಿದ್ದಾರೆ. ಈ ವಿಚಾರವನ್ನು ಈ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. (Ratan Tata) ಕೆಲವು ದಿನಗಳ ಹಿಂದೆಯಷ್ಟೆ ತನ್ನ ಸ್ನೇಹಿತ ಕ್ಯಾನ್ಸರ್‍ ವ್ಯಾಧಿಯಿಂದ ಬಳಲುತ್ತಿದ್ದ, ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪ್ರಯತ್ನಿಸಲಾಗಿತ್ತು. ಆಗ ಟಾಟಾ ಟ್ರಸ್ಟ್ ನವರು ಸಹಾಯಕ್ಕೆ ಬಂದು ಸ್ನೇಹಿತನಿಗೆ ಉಚಿತ ಚಿಕಿತ್ಸೆ ಕೊಡಿಸಿದರು (Ratan Tata) ಎಂದು ಹೇಳಿದ್ದಾರೆ.

Viral Video is here: Click Here

ಇನ್ನೂ ಟಾಟಾ ಟ್ರಸ್ಟ್ ಸಾಕಷ್ಟು ಜೀವಗಳನ್ನು ಕಾಪಾಡಿದ್ದಾರೆ. ರತನ್ ಟಾಟಾ (Ratan Tata) ಸೂತ್ರಗಳನ್ನು ಪಾಲಿಸಲು ತನ್ನನ್ನು ಹೇಗೆ ಪ್ರೇರಿಪಿಸಿತು ಎಂಬುದನ್ನೂ ಸಹ ಹೇಳಿದ್ದಾರೆ. ರತನ್ ಟಾಟಾ ನಿಜ ಜೀವನದ ದೇವರಂತೆ ನಾನು ಕಾಣುತ್ತೇನೆ. ಭಾರತ ಓರ್ವ ಲೆಜೆಂಡ್ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂಬ ಟೈಟಲ್ ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ. (Ratan Tata) ಈ ವಿಡಿಯೋ 9 ಲಕ್ಷಕ್ಕೂ ಅಧಿಕ ಲೈಕ್ಸ್, 8 ಮಿಲಿಯನ್ ಗೂ ಅಧಿಕ ವ್ಯೂವ್ಸ್ ಕಂಡಿದೆ. ಇನ್ನೂ ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಜಿರೋ ಹೇಟರ್ಸ್ ಇರುವ ಏಕೈಕ ವ್ಯಕ್ತಿ ರತನ್ ಟಾಟಾ ಎಂತಲೂ, (Ratan Tata) ಭಾರತ ದೇಶ ತನ್ನ ರತನ್ (ರತ್ನ) ವನ್ನು ಕಳೆದುಕೊಂಡಿದೆ ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

Snake Video: ಅರೇ ಗುಣಿ ತೆಗೆಯುವ ಹಾವನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೋ ನೋಡಿ….!

Wed Oct 16 , 2024
Snake Video- ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ಅನೇಕ ಚಿತ್ರ-ವಿಚಿತ್ರ, ಅಪರೂಪದ ವಿಡಿಯೋಗಳು, ವಿಚಾರಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಹಾವುಗಳ ವಿಡಿಯೋಗಳು ತುಂಬಾನೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ಕೆಲವೊಂದು ಜೀವಿಗಳು ಭೂಮಿಯನ್ನು ಅಗೆದು ಗುಣಿ ತೆಗೆಯುವುದರ (Snake Video) ಬಗ್ಗೆ ಕೇಳಿರುತ್ತೇವೆ. ಹಾವು ಗುಣಿ ತೋಡುವುದನ್ನು ನೋಡಿರಲು ಸಾಧ್ಯವಿಲ್ಲ ಎನ್ನಬಹುದಾಗಿದೆ. ನೋಡಿದರೂ ತುಂಬಾನೆ ವಿರಳ ಎನ್ನಬಹುದು. ಸದ್ಯ ಹಾವೊಂದು ಗುಣಿ ತೆಗೆಯುವ […]
snake drill hole
error: Content is protected !!