Hyderabad Crime : ಪ್ರಿಯತಮನ ಜೊತೆಗೂಡಿ ಹೆತ್ತ ತಾಯಿಯನ್ನೇ ಕೊಂದ ಮಗಳು: ಹೈದರಾಬಾದ್‌ನಲ್ಲಿ ಒಂದು ವರ್ಷದ ಬಳಿಕ ಬಯಲಾದ ಭೀಕರ ಕೊಲೆ ರಹಸ್ಯ!
ಪ್ರೀತಿ ಎನ್ನುವುದು ಮನುಷ್ಯನನ್ನು ಎಷ್ಟು ಕುರುಡು ಮಾಡುತ್ತದೆ ಎಂಬುದಕ್ಕೆ ಹೈದರಾಬಾದ್‌ನ (Hyderabad Crime) ಜವಾಹರ್‌ನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ಪ್ರೇಮಕ್ಕೆ ಅಡ್ಡಿಯಾಗುತ್ತಿದ್ದಾಳೆಂಬ ಒಂದೇ ಕಾರಣಕ್ಕೆ










