Tourist Harassment Jaipur : ಜೈಪುರದಲ್ಲಿ ವಿದೇಶಿ ಟೂರಿಸ್ಟ್‌ಗೆ ಕಿರುಕುಳ: ಸೆಲ್ಫಿಗಾಗಿ ಮುಗಿಬಿದ್ದ ಪುರುಷರ ಗುಂಪು; ನೆಟ್ಟಿಗರ ಆಕ್ರೋಶ
ರಾಜಸ್ಥಾನದ ಜೈಪುರದಲ್ಲಿರುವ ಪ್ರಸಿದ್ಧ ಜಲಮಹಲ್ ಬಳಿ ನಡೆದ ಘಟನೆಯೊಂದು (Tourist Harassment Jaipur) ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿದೇಶಿ ಟೂರಿಸ್ಟ್ ಒಬ್ಬರನ್ನು ನೂರಾರು










