Emotional Incident : ಮರಿಯನ್ನು ಕಳೆದುಕೊಂಡ ನೋವಿನಲ್ಲಿ ಮಗುವನ್ನೇ ಅಪ್ಪಿಕೊಂಡ ‘ತಾಯಿ’ ಮಂಗ! ಮುಜಾಫರ್‌ನಗರದ ಈ ಘಟನೆ ಕೇಳಿದ್ರೆ ಕಣ್ಣೀರು ಬರುತ್ತೆ
ತಾಯ್ತನಕ್ಕೆ ಮನುಷ್ಯ-ಪ್ರಾಣಿ ಎಂಬ ಭೇದವಿಲ್ಲ ಎಂಬ ಮಾತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಒಂದು ವಿಚಿತ್ರ ಹಾಗೂ ಮನಕಲಕುವ (Emotional Incident) ಘಟನೆ ನಡೆದಿದೆ. ತನ್ನ










