RBI Auto Debit Rules : ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ಮುಂದೆ ನಿಮ್ಮ ಅನುಮತಿಯಿಲ್ಲದೆ ಹಣ ಕಟ್ ಆಗಲ್ಲ! RBI ಹೊಸ ರೂಲ್ಸ್ ಏನು?
ನಮ್ಮ ಬ್ಯಾಂಕ್ ಖಾತೆಯಿಂದ ನಮಗೆ ತಿಳಿಯದಂತೆ ಅಥವಾ ಇದ್ದಕ್ಕಿದ್ದಂತೆ ಹಣ ಕಟ್ ಆದಾಗ ಆಗುವ ಆತಂಕ ಅಷ್ಟಿಷ್ಟಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ OTT ಸಬ್‌ಸ್ಕ್ರಿಪ್ಷನ್, ಇನ್ಶೂರೆನ್ಸ್ ಪ್ರೀಮಿಯಂ










