Business Loan : ಸ್ವಂತ ಉದ್ಯಮ ಆರಂಭಿಸಬೇಕೆ? ಪಿಎಂಎಫ್‌ಎಂಇ (PMFME) ಯೋಜನೆಯಡಿ ಪಡೆಯಿರಿ ₹10 ಲಕ್ಷದವರೆಗೆ ಸಬ್ಸಿಡಿ!
ನೀವು ಸ್ವಂತವಾಗಿ ಆಹಾರ ಸಂಸ್ಕರಣಾ ಉದ್ಯಮವನ್ನು (Food Processing Business) ಪ್ರಾರಂಭಿಸಲು ಯೋಜಿಸುತ್ತಿದ್ದೀರಾ? ಅಥವಾ ಈಗಾಗಲೇ ನಡೆಸುತ್ತಿರುವ ಸಣ್ಣ ಉದ್ಯಮವನ್ನು (Business Loan) ಇನ್ನಷ್ಟು ದೊಡ್ಡದಾಗಿಸುವ ಕನಸು










