ವಿಮಾನ ನಿಲ್ದಾಣದಲ್ಲಿ ಅಭಿಮಾನಿಯನ್ನು ತಳ್ಳಿದ ನಾಗಾರ್ಜುನ್ ಬಾಡಿಗಾರ್ಡ್, ವೈರಲ್ ಆದ ವಿಡಿಯೋ, ಕ್ಷಮೆ ಕೇಳಿದ ನಾಗ್….!
ತೆಲುಗು ಸಿನಿರಂಗದ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ರವರಿಗೆ ಸಂಬಂಧಪಟ್ಟ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೋರ್ವ ಪೊಟೋ ತೆಗೆಸಿಕೊಳ್ಳಲು ಅಭಿಮಾನಿ ಬರುತ್ತಿದ್ದು, ಅದನ್ನು










