Football Love: ಪುಟ್ಬಾಲ್ ಪ್ರೇಮ ಎಂತಹದು ಅಂದರೇ ಸಾವಿನ ಮನೆಯಲ್ಲೂ ಸಹ ಶವವನ್ನು ಮುಂದಿಟ್ಟುಕೊಂಡು ಮ್ಯಾಚ್ ನೋಡಿದ ಫ್ಯಾಮಿಲಿ…!
Football Love – ಕೆಲವರಿಗೆ ಕ್ರೀಡೆಗಳ ಮೇಲೆ ಸಾಯುವಷ್ಟು ಪ್ರೀತಿಯಿರುತ್ತದೆ. ಅದನ್ನು ಅನೇಕ ಬಾರಿ ತೋರಿಸುತ್ತಿರುತ್ತಾರೆ. ಕೆಲವರಂತೂ ಆಸ್ತಿಯನ್ನು ಮಾರಿ, ಸಾಲ ಮಾಡಿ ಕ್ರಿಕೆಟ್ ಗಳಂತಹ ಪಂದ್ಯಗಳನ್ನು










