Birthday Celebration: ಮನುಷ್ಯರ ಜೊತೆ ಬರ್ತ್ ಡೇ ಪಾರ್ಟಿ ಮಾಡೋದು ನೋಡಿದ್ದೀರಿ, ಆದರೆ ಹಾವುಗಳೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ ಭೂಪನ ನೋಡಿದ್ದೀರಾ? ವಿಡಿಯೋ ಇಲ್ಲಿದೆ ನೋಡಿ…!
ಇತ್ತೀಚಿಗೆ ಹುಟ್ಟುಹಬ್ಬಗಳು ಹೆಚ್ಚಾಗಿ ನಡೆಯುತ್ತಿವೆ. ತಮ್ಮ ಸ್ನೇಹಿತರು, ಕುಟುಂಬಸ್ಥರೊಂದಿಗೆ ಅನೇಕರು ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಷನ್ ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮನುಷ್ಯರ ಜೊತೆಗೆ ಬರ್ತ್ ಪಾರ್ಟಿ ಆಚರಿಸುವ










