Crime News: ಪತಿಯನ್ನು ಕೊಲೆ ಮಾಡಿ, ವಯಾಗ್ರ ಮಾತ್ರೆಯಿಂದ ಸತ್ತ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದ ಚಾಲಾಕಿ ಪತ್ನಿ….!
Crime News- ವಿವಾಹೇತರ ಸಂಬಂಧಗಳ ಕಾರಣದಿಂದ ಅನೇಕ ಕೊಲೆಗಳು ನಡೆದಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪತ್ನಿಯೊಬ್ಬಳು ತನ್ನ ಪ್ರಿಯಕರನ ಸಹಾಯದೊಂದಿಗೆ ಪತಿಯನ್ನೇ ಕೊಲೆ










