Siddaramaiah: ಮಾರ್ಮಿಕವಾಗಿ ನುಡಿದ ಸಿಎಂ ಸಿದ್ದರಾಮಯ್ಯ, ನಾನು ಎಲ್ಲಿಯವರೆಗೆ ಇರ್ತೀನಿ ಅಲ್ಲಿಯವರೆಗೆ ಸೇವೆ ಮಾಡ್ತೀನಿ ಎಂದ ಸಿದ್ದು….!
Siddaramaiah – ಕರ್ನಾಟಕ ಸಿಎಂ ಸಿದ್ದರಾಮಯ್ಯ ರವರಿಗೆ ಮುಡಾ (Muda Scam) ಸಂಕಷ್ಟ ಎದುರಾಗಿದ್ದು, ವಿಪಕ್ಷಗಳು ಸಿದ್ದರಾಮಯ್ಯನವರ (Siddaramaiah) ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ

