Hidden Goddess : ಈ ದೇವಿಯ ದರ್ಶನದಿಂದ ಬದಲಾಗುತ್ತಾ ನಿಮ್ಮ ಅದೃಷ್ಟ? ಇಂದ್ರಕೀಲಾದ್ರಿಯ ‘ಅಪರಾಜಿತ ದೇವಿ’ ರಹಸ್ಯ ಇಲ್ಲಿದೆ!
ಜೀವನದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಗುರಿ ಇಟ್ಟುಕೊಂಡು ಓಡುತ್ತಲೇ ಇರುತ್ತೇವೆ. ಆದರೆ, ಎಷ್ಟೇ ಕಷ್ಟಪಟ್ಟರೂ ಕೆಲವೊಮ್ಮೆ ಯಶಸ್ಸು ಎಂಬುದು ಮರೀಚಿಕೆಯಾಗುತ್ತದೆ. “ಎಲ್ಲವೂ ಸರಿಯಾಗಿದೆ, ಆದರೂ ಫಲ ಸಿಗುತ್ತಿಲ್ಲವಲ್ಲ!”









