Gonda Woman Video : ಗೊಂಡಾದಲ್ಲಿ ಹೈಡ್ರಾಮಾ: ಉತ್ತರ ಪ್ರದೇಶದಲ್ಲಿ ಪ್ರೇಮಿಗಾಗಿ ಮಗುವಿನೊಂದಿಗೆ 120 ಅಡಿ ಮೊಬೈಲ್ ಟವರ್ ಏರಿದ ಮಹಿಳೆ!
ಪ್ರೀತಿ ಕುರುಡು ಅಂತಾರೆ, ಆದ್ರೆ ಕೆಲವೊಮ್ಮೆ ಈ ಪ್ರೀತಿಗಾಗಿ ಮನುಷ್ಯರು ತೆಗೆದುಕೊಳ್ಳುವ ನಿರ್ಧಾರಗಳು ಎಂಥವರನ್ನೂ ಬೆಚ್ಚಿಬೀಳಿಸುವಂತಿರುತ್ತವೆ. ಉತ್ತರ ಪ್ರದೇಶದ ಗೊಂಡಾ (Gonda Woman Video) ಜಿಲ್ಲೆಯಲ್ಲಿ ಸೋಮವಾರ
