Gujarat Dalit Groom Attacked : ಗುಜರಾತ್‌ನಲ್ಲಿ ಅಮಾನವೀಯ ಘಟನೆ: ಕುದುರೆ ಏರಿದ ‘ದಲಿತ’ ವರನ ಮೇಲೆ ಹಲ್ಲೆ; ಬದಲಾಗದ ಜಾತಿ ತಾರತಮ್ಯದ ಕ್ರೌರ್ಯ!
ಭಾರತವು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಸೂಪರ್ ಪವರ್ ಎಂದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಿದೆ. ಆದರೆ, ಈ ಆಧುನಿಕ ಯುಗದಲ್ಲೂ ದೇಶದ ಕೆಲವು ಹಳ್ಳಿಗಳಲ್ಲಿ ಜಾತಿ ಪದ್ಧತಿಯ










