Viral Video : ರೈಲಿನಲ್ಲಿ ಯುವತಿಯರ ‘ಜಿದ್ದಾಜಿದ್ದಿ’: ಕೂದಲು ಹಿಡಿದು ಬಡಿದಾಡಿಕೊಂಡ ವಿಡಿಯೋ ಫುಲ್ ವೈರಲ್!
ಸೋಷಿಯಲ್ ಮೀಡಿಯಾ ಅನ್ನೋದು ಈಗ ವಿಚಿತ್ರ ಘಟನೆಗಳ ತಾಣವಾಗಿಬಿಟ್ಟಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಸಣ್ಣಪುಟ್ಟ ಕಾರಣಕ್ಕೆ ಕಿತ್ತಾಡಿಕೊಳ್ಳುವ ದೃಶ್ಯಗಳು ಹೆಚ್ಚಾಗುತ್ತಿವೆ. ಈ ಹಿಂದೆ










