Black Snake : ಆಹಾ.. ಏನು ಸೌಂದರ್ಯ! ಕನ್ನಡಿ ಮುಂದೆ ನಿಂತು ತನ್ನ ರೂಪಕ್ಕೆ ತಾನೇ ಮರುಳಾದ ಹಾವಿನ ವೀಡಿಯೋ ವೈರಲ್..!
ಸೋಷಿಯಲ್ ಮೀಡಿಯಾ ಎಂಬುದು ಒಂದು ಅದ್ಭುತ ಲೋಕ. ಇಲ್ಲಿ ಪ್ರತಿದಿನ ಸಾವಿರಾರು ವೀಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ, ಅದರಲ್ಲಿ ಹಾವಿನ ವೀಡಿಯೋಗಳೆಂದರೆ ನೆಟ್ಟಿಗರಿಗೆ ಎಲ್ಲಿಲ್ಲದ ಕುತೂಹಲ. ಇದೀಗ ಅಂತಹದ್ದೇ










