Kodi Sri Prediction – ದೇಶ ಸೇರಿದಂತೆ ವಿಶ್ವದಾದ್ಯಂತ ಆಗಾಗ ಭಯಾನಕ ಭವಿಷ್ಯಗಳನ್ನು ನುಡಿಯುಂತಹ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (Kodi Sri Prediction)ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಇನ್ನಷ್ಟು ಹೆಚ್ಚಾಗುತ್ತವೆ. ಇದು ಶ್ರಾವಣ ಮಾಸ, ಹಬ್ಬದ ಋತು. ಆದರೂ ಸಹ ಜನರು ಎಚ್ಚರಿಕೆಯಿಂದ ಇರಬೇಕು. ಶ್ರಾವಣ ಮಾಸದಲ್ಲಿ ಅವಘಡಗಳು ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯ (Kodi Sri Prediction) ನುಡಿದಿದ್ದಾರೆ.
ಹಿಂದೂಗಳ ಶ್ರಾವಣ ಮಾಸದ ಮೊದಲ ಹಬ್ಬ ಎಂದೇ ಕರೆಯಲಾಗುವ ನಾಗರ ಪಂಚಮಿಯನ್ನು ಆ.9 ಶುಕ್ರವಾರದಂದು ವಿವಿಧ ಕಡೆ ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಕೋಡಿ ಶ್ರೀ ಗಳು (Kodi Sri Prediction) ಶ್ರಾವಣ ಮಾಸದ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಮತ್ತಷ್ಟು ಹೆಚ್ಚಾಗಲಿವೆ. ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. (Kodi Sri Prediction) ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿ ಆಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಇದು ಕ್ರೋಧಿನಾಮ ಸಂವತ್ಸರ ಇದಾಗಿರುವ ಕಾರಣ ದೇಶದಲ್ಲಿ ಜಲ, ಅಗ್ನಿ ಹಾಗೂ ವಾಯು ಕಂಟಕಗಳ ಸಂಖ್ಯೆ ಹೆಚ್ಚಾಗಹುದು ಎಂದು ಭವಿಷ್ಯ (Kodi Sri Prediction) ನುಡಿದಿದ್ದಾರೆ.
ಇನ್ನೂ (Kodi Sri Prediction) ಮಳೆಯ ಬಗ್ಗೆ ಸಹ ಭವಿಷ್ಯ ನುಡಿದಿರುವ ಶ್ರೀಗಳು ರಾಜ್ಯದಲ್ಲಿ ಯುಗಾದಿಯ ಬಳಿಕ ಒಳ್ಳೆಯ ಮಳೆ-ಬೆಳೆಯಾಗುವ ಲಕ್ಷಣಗಳಿವೆ. ಇನ್ನೂ ಇದೇ ಸಮಯಲ್ಲಿ ರಾಜಕೀಯದ ಬಗ್ಗೆ ಸಹ ಮಾತನಾಡಿದ್ದು, ಯುಗಾದಿಯ ಬಳಿಕ ರಾಜಕೀಯದ ಬಗ್ಗೆ ಹೇಳುತ್ತೇನೆ ಎಂದು ಕುತೂಹಲ ಮೂಡಿಸಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೇಸ್ ಸರ್ಕಾರ ಗ್ಯಾರಂಟಿಗಳಿಂದ ಸರ್ಕಾರ ನಡೆಯುತ್ತದೆಯೇ ಎಂಬ ಬಗ್ಗೆ ಉತ್ತರಿಸಿದ ಶ್ರೀಗಳು, ಇದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ರಾಷ್ಟ್ರ ರಾಜಕಾರಣ ಸಹ (Kodi Sri Prediction) ಯುಗಾದಿಯ ಬಳಿಕ ಗೊತ್ತಾಗುತ್ತದೆ. ಯುಗಾದಿಯ ಬಳಿಕ ಭವಿಷ್ಯ ಬರೋದು, ಒಂದು ತಿಂಗಳು ಕಳೆದ ಮೇಲೆ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಮುಂದುವರೆದು (Kodi Sri Prediction) ಜಾಗತಿಕ ಮಟ್ಟದಲ್ಲಿ ತೊಂದರೆ, ನೀರಿನ ಹಾವಳಿ, ಬೆಂಕಿ ಹಾವಳಿ, ಯುದ್ದ ಸಹ ಆಗುತ್ತದೆ. ಇದರಿಂದಾಗಿ ಅಪಾರ ಸಾವು ನೋವುಗಳು ಆಗುತ್ತವೆ. ಬಾಂಬ್ ಸ್ಟೋಟ, ಭೂಕಂಪ ಆಗುತ್ತದೆ. ಧಾರ್ಮಿಕ ಮುಖಂಡನೋರ್ವನ ಸಾವು ಆಗಲಿದೆ. ಮತಾಂದತೆ ಹೆಚ್ಚಾಗುತ್ತದೆ ಎಂದು ಭಯಾನಕ ಭವಿಷ್ಯ (Kodi Sri Prediction) ನುಡಿದಿದ್ದಾರೆ. ಇನ್ನೂ ಈ ವರ್ಷದ ಆರಂಭದಲ್ಲಿ ಸಹ ಕೋಡಿಶ್ರೀ ಗಳು ಭವಿಷ್ಯ ನುಡಿದಿದ್ದರು. ಜಗತ್ತಿಗೆ ಒಳ್ಳೆಯ ದಿನಗಳಲ್ಲಿ, ಜಳಪ್ರಳಯ ಆಗುತ್ತದೆ. ಅಕಾಲಿಕ ಮಳೆಯಾಗುತ್ತದೆ ಎಂದು ಹೇಳಿದ್ದರು. ಅವರು ನುಡಿದ (Kodi Sri Prediction) ಭವಿಷ್ಯದಂತೆ ಕೇರಳದ ವಯನಾಡಿನಲ್ಲಿ ಭೀಕರ ಜಳಪ್ರಳಯ ಸಂಭವಿಸಿದೆ. ಜಾಗತಿಕವಾಗಿಯೂ ಸಹ ಕೆಲವೊಂದು ಘಟನೆಗಳು ನಡೆದಿದೆ. ಅದಕ್ಕೆ ಇಸ್ರೇಲ್ ಯುದ್ದ ಸಹ ಒಂದು ಉದಾಹರಣೆ ಎನ್ನಬಹುದು.