Hindustan Copper Recruitment 2025 – ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಚಾರ್ಜ್ ಮ್ಯಾನ್, ಎಲೆಕ್ಟ್ರೀಷಿಯನ್ ಸೇರಿದಂತೆ ಒಟ್ಟು 103 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬಂದಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆಗಳಿಗೆ ಆಯ್ಕೆಯಾದವರು ರಾಜಸ್ಥಾನದ ಝಂಜುನು ಎಂಬಲ್ಲಿ ಕೆಲಸ ನಿರ್ವಹಿಸಬೇಕಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಫೆ.25 ರೊಳಗೆ ಆಸಕ್ತ ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ, ಟ್ರೇಡ್ ಟೆಸ್ಟ್ ಮತ್ತು ರೈಟಿಂಗ್ ಎಬಿಲಿಟಿ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ರೂ. 28,740 ರಿಂದ ರೂ. 72,110 ಮಾಸಿಕ ವೇತನ ದೊರೆಯಲಿದೆ.
Hindustan Copper Recruitment 2025 – ಅಧಿಸೂಚನೆಯ ಸಂಕ್ಷಿಪ್ತ ವಿವರ:
- Organisation: Hindustan Copper Limited (HCL)
- Post Name: Chargeman (Electrical), Electrician ‘A’, Electrician ‘B’, Winding Engine Driver (WED) ‘B’
- of Posts: 103
- Category: Govt
- Type: Full-Time
- Job Location: Khetri Copper Complex, Rajasthan
- Application Mode: Online
- Selection Process: Written Test & Trade Test
- Last Date: February 25, 2025
- Official Website: www.hindustancopper.com
Hindustan Copper Recruitment 2025 – ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:
- ಚಾರ್ಜ್‌ಮ್ಯಾನ್ (ಎಲೆಕ್ಟ್ರಿಕಲ್) – 24 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಎಲೆಕ್ಟ್ರಿಕಲ್ ಐಟಿಐ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ
- ಎಲೆಕ್ಟ್ರಿಷಿಯನ್ ಎ 36 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಎಲೆಕ್ಟ್ರಿಕಲ್ ಐಟಿಐ
- ಎಲೆಕ್ಟ್ರಿಷಿಯನ್ ಬಿ 36 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಎಲೆಕ್ಟ್ರಿಕಲ್ ಐಟಿಐ
- ಡಬ್ಲ್ಯುಇಡಿ ಬಿ (WED B) 7 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಡಿಪ್ಲೊಮಾ, ಬಿ.ಎ, ಬಿ.ಎಸ್‌ಸಿ, ಬಿ.ಕಾಂ, ಬಿಬಿಎ, ಪದವಿ. ಜತೆಗೆ ಸರ್ಟಿಫಿಕೆಟ್ ಕೋರ್ಸ್ ಮಾಡಿರಬೇಕು.
Hindustan Copper Recruitment 2025 – ವಯೋಮಿತಿ ಹಾಗೂ ಅರ್ಜಿ ಶುಲ್ಕದ ವಿವರ:
- ವಯೋಮಿತಿ : ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-01-2025 ರಂತೆ 40 ವರ್ಷಗಳನ್ನು ಹೊಂದಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ ಎಂದು ಅಧಿಸೂಚನೆ ತಿಳಿಸಿದೆ.
- ಅರ್ಜಿ ಶುಲ್ಕ : ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಇತರ ಎಲ್ಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಿದೆ.
Hindustan Copper Recruitment 2025 – ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-01-2025
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-02-2025
Hindustan Copper Recruitment 2025 – ಪ್ರಮುಖ ಲಿಂಕ್ ಗಳು:
- Official Website: Click Here
- Vacancy Notification: Check Here
- Recruitment 2025: Apply Here
Hindustan Copper Recruitment 2025 – ಅರ್ಜಿ ಸಲ್ಲಿಸುವ ವಿಧಾನ :
- Visit the official website of HCL (www.hindustancopper.com) and go to the “Careers” section.
- Register using your email ID and mobile number.
- Fill out the application form with accurate details such as educational qualifications and work experience.
- Upload scanned copies of required documents (educational certificates, caste certificate if applicable, etc.).
- Pay the application fee (if applicable).
- Submit the form and take a printout of the confirmation page for future reference.