ಸಹಜವಾಗಿ ಮನುಷ್ಯರು ಆಗಾಗ ತಮ್ಮ ಕೈ ಬೆರಳುಗಳ ಉಗುರುಗಳನ್ನು ಕಚ್ಚುವ ಅಭ್ಯಾಸ ರೂಡಿಸಿಕೊಂಡಿರುತ್ತಾರೆ. ಗೊಂದಲ,ಆತಂಕ ಅಥವಾ ಭಯಗೊಂಡಾಗ ಉಗುರುಗಳನ್ನು ಕಚ್ಚುವಂತಹ ಅಭ್ಯಾಸ ರೂಡಿಸಿಕೊಂಡಿರುತ್ತಾರೆ. ಈ ರೀತಿ ಉಗುರು ಕಚ್ಚುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉಗುರು ಕಚ್ಚುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು (Health Tips) ಉದ್ಬವಿಸುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.
ಅನೇಕರು ಉದ್ವೇಗ, ಆತಂಕ ಹೆಚ್ಚಾದಾಗ ಅದನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯದೇ ಉಗುರು ಕಚ್ಚಲು (Health Tips) ಆರಂಭಿಸುತ್ತಾರೆ. ಉಗುರು ಕಚ್ಚುವ ಮೂಲಕ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಗಳನ್ನು ಮಾಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ ಎಂದೇ ಹೇಳಬಹುದಾಗಿದೆ. ಈ ರೀತಿಯಲ್ಲಿ ಉಗುರು ಕಚ್ಚುವುದರಿಂದ (Health Tips) ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಉಗುರನ್ನು (Health Tips) ತಮ್ಮ ಬಾಯಿಯಿಂದ ಆದಷ್ಟು ದೂರ ಇಡುವುದು ತುಂಬಾ ಒಳಿತು ಎಂದು ಹಲವು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಉಗುರು ಕಚ್ಚುವುದರಿಂದ (Health Tips) ದೇಹದ ಮೇಲಾಗುವ ದುಷ್ಪರಿಣಾಮಗಳು:
- ಉಗುರು ಕಚ್ಚುವುದರಿಂದ (Health Tips) ಹಲ್ಲುಗಳಿಗೆ ಹಾನಿಯಾಗುತ್ತದೆ.
- ಉಗುರು ಕಚ್ಚುವುದರಿಂದ (Health Tips) ಒಸಡುಗಳಿಗೆ ಹಾನಿಯಾಗುತ್ತದೆ.
- ಉಗುರು ಕಚ್ಚುವುದರಿಂದ (Health Tips) ಉಗುರಿನ ಸುತ್ತಲಿನ ಚರ್ಮವು ಒಣಗಲು ಮತ್ತು ಚಪ್ಪಟೆಯಾಗಲು ಕಾರಣವಾಗಬಹುದು.
- ಉಗುರು ಕಚ್ಚುವುದಿರಂದ ಉಗುರು ರಚನೆಯನ್ನು ಹಾನಿಗೊಳಿಸುತ್ತದೆ.
- ಉಗುರು ಕಚ್ಚುವುದರಿಂದ (Health Tips) ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
- ಉಗುರುಗಳನ್ನು ಕಚ್ಚುವುದರಿಂದ ಹಲವಾರು (Health Tips) ರೀತಿಯ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಬಹುದು.
- ಉಗುರು ಕಚ್ಚುವುದರಿಂದ ವಿವಿಧ ರೀತಿಯ (Health Tips) ಹೊಟ್ಟೆ ಸಮಸ್ಯೆಗಳು ಎದುರಾಗಬಹುದು.
- ಉಗುರು ಕಚ್ಚುವುದರಿಂದ ಉಗುರಿನಲ್ಲಿರುವ(Health Tips) ಕೊಳೆ ಬಾಯಿಯಲ್ಲಿ ಶೇಖರಣೆಗೊಂಡು ನೆಗಡಿ ಮತ್ತಿತರ ಸಾಂಕ್ರಾಮಿಕ ರೋಗಗಳು ಬರುತ್ತವೆ.
- ಉಗುರು ಕಚ್ಚುವುದರಿಂದ (Health Tips) ಕರುಳಿನ ಕ್ಯಾನ್ಸರ್ ಸಹ ಬರಬಹುದು ಎಂದು ಹಲವು ತಜ್ಞರ ಅಭಿಪ್ರಾಯ.