Viral : ಬಾಯ್ ಫ್ರೆಂಡ್ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್ ಗೆ ಎಸೆದ ಗರ್ಲ್ ಫ್ರೆಂಡ್, ಕಾರಣ ಕೇಳಿ ಶಾಕ್ ಆದ ಪೊಲೀಸರು….!

Viral – ಇತ್ತೀಚಿಗೆ ಕೆಲವೊಂದು ವಿಚಿತ್ರ ಘಟನೆಗಳ ಬಗ್ಗೆ ಕೇಳುತ್ತಿರುತ್ತೇವೆ. ಪ್ರೀತಿಗೆ ಸಂಬಂಧಿಸಿದ ವಿಚಿತ್ರ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸುಮಾರು ವರ್ಷಗಳ ಪ್ರೀತಿಯ ಕಾರಣದಿಂದ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ಸಹ ನಡೆದಿದೆ. ಇದೀಗ ಮದುವೆಗೆ ಜೋಡಿ ಮುಂದಾಗಿದೆ. ಮದುವೆಗೂ ಮುನ್ನಾ ಗರ್ಲ್ ಫ್ರೆಂಡ್ ತನ್ನ ಬಾಯ್ ಫ್ರೆಂಡ್ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್ ಗೆ ಎಸೆದಿದ್ದಾಳೆ. ಅಷ್ಟಕ್ಕೂ ಆಕೆ ಈ ರೀತಿ ಮಾಡಿದ್ದಾದರೂ ಏಕೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಸುಮಾರು ವರ್ಷಗಳಿಂದ ಪ್ರೀತಿಸಿಕೊಂಡಿದ್ದ ಜೋಡಿಯೊಂದು ಮದುವೆಗೆ ಸಿದ್ದರಾಗಿದ್ದಾರೆ. ಮೊದಲಿಗೆ ಬಾಯ್ ಫ್ರೆಂಡ್ ಮದುವೆಯಾಗಲು ಎಷ್ಟೇ ಹೇಳಿದರೂ ಒಪ್ಪಿರಲಿಲ್ಲ ಎನ್ನಲಾಗಿದೆ. ಆದರೆ ಕೊನೆಗೆ ಬಾಯ್ ಫ್ರೆಂಡ್ ಮದುವೆ ಒಪ್ಪಿದ್ದಾನೆ. ಮದುವೆಗೆ ತಯಾರಿಗಳೂ ಸಹ ನಡೆದಿದೆ. ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಬಾಯ್ ಫ್ರೆಂಡ್ ತನ್ನ ಗರ್ಲ್ ಫ್ರೆಂಡ್ ಜೊತೆಗೆ ಲೈಂಗಿಕ ಸಂಪರ್ಕ ಬಯಸಿದ್ದಾನೆ. ಈ ಹಿಂದೆ ಅನೇಕ ಬಾರಿ ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದರಂತೆ. ಆದರೆ ಈ ಬಾರಿ ಸಮ್ಮಿಲನಕ್ಕಾಗಿ ಬಂದವನ ಮರ್ಮಾಂಗವನ್ನೆ ಗೆಳತಿ ಕತ್ತರಿಸು ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿದ್ದಾಳೆ. ಈ ಘಟನೆಯ ಬಗ್ಗೆ ಇಬ್ಬರ ವಿರುದ್ದ ಪ್ರಕರಣ ಸಹ ದಾಖಲಾಗಿದೆ. ಇದಕ್ಕೆ ಕಾರಣ ಕೇಳಿದ ಪೊಲೀಸರೇ ಶಾಕ್ ಸಹ ಆಗಿದ್ದಾರೆ. ಸದ್ಯ ಗೆಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗೆಳತಿ ಜೈಲು ಪಾಲಾಗಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ಬಿಹಾರದ ಸರನ್ ಜಿಲ್ಲೆಯಲ್ಲಿ ಎಂದು ತಿಳಿದುಬಂದಿದೆ.

girlfriend cut off boyfriends private part in bihar 1

ಬಿಹಾರದ ಸರನ್ ಜಿಲ್ಲೆಯ ಮಧೌರದ 12ನೇ ವಾರ್ಡಿನ ಕೌನ್ಸಿಲರ್‍ ವೇದ ಪ್ರಕಾಶ್ ಗೆ ಅದೇ ವಲಯದ ನರ್ಸಿಂಗ್ ಹೋಂ ಮಾಲಕಿ ಜೊತೆಗೆ ಪ್ರೇಮಾಂಕುರವಾಗಿತ್ತಂತೆ. ಆಕೆಯ ಹಿಂದೆ ಬಿದ್ದ ಕೌನ್ಸಿಲರ್‍ ಆಕೆಯ ಬಳಿ ಪ್ರೇಮ ನಿವೇದನ ಮಾಡಿಕೊಂಡಿದ್ದು, ಆಕೆಯೂ ಸಹ ಆತನ ಪ್ರೀತಿಯನ್ನು ಒಪ್ಪಿದ್ದಾಳೆ. ಬಳಿಕ ಅವರಿಬ್ಬರ ಪ್ರೀತಿ ಉತ್ತುಂಗಕ್ಕೇರಿದೆ. ಈ ನಡುವೆ ಇಬ್ಬರ ನಡುವೆಯೂ ದೈಹಿಕ ಸಂಪರ್ಕ ಸಹ ಬೆಳೆದಿದೆ. ಅನೇಕ ಬಾರಿ ಗೆಳತಿ ಮದುವೆಯ ಪ್ರಸ್ತಾಪ ಸಹ ಮಾಡಿದ್ದಾಳೆ. ಆದರೆ ಗೆಳೆಯ ಕಾರಣಗಳನ್ನು ನೀಡುತ್ತಾ ಮದುವೆ ಮುಂದೂಡುತ್ತಿದ್ದ. ಗೆಳತಿಯ ಒತ್ತಾಯದ ಮೇರೆಗೆ ಕೊನೆಗೂ ಮದುವೆಗೆ ಒಪ್ಪಿಕೊಂಡ. ಇನ್ನೂ ಮದುವೆಗೆ ತಯಾರಿ ನಡೆಯುತ್ತಿದೆ. ಮದುವೆ ದಿನಾಂಕ ಫಿಕ್ಸ್ ಆಗಿದೆ, ಮಂಟಪವೂ ಸಹ ಬುಕ್ ಮಾಡಿ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.

ಆದರೆ ಮದುವೆ ದಿನಾಂಕ ಹತ್ತಿರಬರುತ್ತಿದ್ದಂತೆ ನಾನು ಮದುವೆಯಾಗೊಲ್ಲ ಎಂದು ಆ ಕೌನ್ಸಿಲರ್‍ ಹೇಳುತ್ತಾ ಬಂದಿದ್ದಾನೆ. ನಾವು ಹೀಗೆಯೇ ಇರೋಣ, ಮದುವೆ ಏಕೆ ಬೇಕು ಎನ್ನುತ್ತಿದ್ದನಂತೆ. ವೇದ ಪ್ರಕಾಶ್ ಮನವೊಲಿಸಲು ಹಲವು ಪ್ರಯತ್ನಗಳನ್ನು ಸಹ ಮಾಡಿದ್ದಾಳೆ. ಆದರೆ ಆತ ಮಾತ್ರ ಮದುವೆ ಏಕೆ ಮದುವೆ ಕ್ಯಾನ್ಸಲ್ ಮಾಡು ಎಂದು ಹೇಳಿದ್ದನಂತೆ. ಬಳಿಕ ತಾಳ್ಮೆ ಕಳೆದುಕೊಂಡ ಗೆಳತಿ ಪೋನ್ ನಲ್ಲಿ ಏಕೆ, ನೇರವಾಗಿ ಭೇಟಿಯಾಗಿ ಮಾತಾಡೋಣ ಎಂದಿದ್ದಾಳೆ. ಆತನನ್ನು ಭೇಟಿಯಾಗಿ ಮೊದಲು ನಾವು ಎಂದಿನಂತೆ ಲೈಂಗಿಕವಾಗಿ ಸೇರೋಣ, ಬಳಿಕ ಮದುವೆ ಬಗ್ಗೆ ಮಾತಾಡೋಣ ಎಂದಿದ್ದಾಳೆ. ಈ ವೇಳೆ ಕೌನ್ಸಿಲರ್‍ ಪುಲ್ ಖುಷಿಯಾಗಿದ್ದನಂತೆ. ಈ ವೇಳೆ ತಾಳ್ಮೆಯಿಂದ ಇದ್ದ ಗೆಳತಿ, ಕೂಡಲೇ ಕೌನ್ಸಿಲರ್‍ ಆದ ವೇದ ಪ್ರಕಾಶ್ ಮರ್ಮಾಂಗ ಕತ್ತರಿಸಿಬಿಟ್ಟಿದ್ದಾಳೆ. ಬಳಿಕ ಅದನ್ನು ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಿದ್ದಾಳೆ.

ಇನ್ನೂ ವೇದಪ್ರಕಾಶ್ ಮರ್ಮಾಂಗ ಕಟ್ ಆಗುತ್ತಿದ್ದಂತೆ ಚಿರಾಡುತ್ತಾ ಪೊಲೀಸರಿಗೆ ಪೋನ್ ಮಾಡಿ ವಿಚಾರ ತಿಳಿಸಿ‌ದ್ದಾನೆ. ಬಳಿಕ ಅಲ್ಲಿಯೇ ಅಸ್ವಸ್ಥಗೊಂಡು ಕುಸಿದುಬಿದಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ವೇದಪ್ರಕಾಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನೂ ಗೆಳತಿಯನ್ನು ಪೊಲೀಸರು ಬಂಧನ ಮಾಡಿದ್ದಾಳೆ. ವಿಚಾರಣೆ ವೇಳೆ ಆಕೆ ನಾನು ಆತನ ಮರ್ಮಾಂಗ ಕತ್ತರಿಸಿದ್ದಕ್ಕೆ ಯಾವುದೇ ಪಶ್ವಾತ್ತಾಪವಿಲ್ಲ. ಆತ ಇನ್ನು ಮುಂದೆ ದೈಹಿಕ ಸಂಪರ್ಕ ಮಾಡಬಾರದು, ಪ್ರೀತಿಯ ನಾಟವಾಡಿ, ಈ ರೀತಿ ಮಾಡುವವ ದೊಡ್ಡ ಪಾಪಿ ಎಂದು ಪೊಲೀಸರಿಗೆ ಹೇಳಿದ್ದಾಳೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Pandemic Spread Simulation – Social Experiment WP File Manager – File Management System WooCommerce Bulk Variations Ninja Forms Asana Integration PinWorks+ WordPress Pinterest Gallery Widget Easy Digital Downloads Product Audio Sampler Player WooCommerce Orders Tracking – SMS – PayPal Tracking Autopilot CSS3 Vertical Web Pricing Tables for WordPress WP Featured News Pro | Custom Posts Listing Plugin BookMe – Personal Booking Appointment Plugin