2.2 C
New York
Sunday, February 16, 2025

Buy now

Coal India recruitment 2025: ಕೋಲ್ ಇಂಡಿಯಾದಲ್ಲಿ ಖಾಲಿಯಿರುವ 434 ಹುದ್ದೆಗಳಿಗೆ ಅರ್ಜಿ ಆಹ್ವಾನ….!

Coal India recruitment 2025 – ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 434 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಫೆ.14 ರೊಳಗೆ ಅರ್ಜಿ ಸಲ್ಲಿಸಹುದಾಗಿದ್ದು, ಅಧಿಸೂಚನೆಯಲ್ಲಿ ತಿಳಿಸಿದಂತಹ ಪ್ರಮುಖ ಮಾಹಿತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

Coal India Recruitment 2025 434 post 1

ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಹೊರಡಿಸಿರುವ ಅಧಿಸೂಚನೆಯಂತೆ ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಮ್ಯಾನೇಜ್‌ಮೆಂಟ್ ಟ್ರೈನಿ (ಕಲ್ಲಿದ್ದಲು ಅಧಿಕಾರಿ), ಸಮುದಾಯ ಅಭಿವೃದ್ಧಿ, ಪರಿಸರ, ಹಣಕಾಸು, ಕಾನೂನು, ಮಾರ್ಕೆಟಿಂಗ್ ಮತ್ತು ಮಾರಾಟ, ವಸ್ತು ನಿರ್ವಹಣೆ, ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ, ಭದ್ರತೆ ಸೇರಿದಂತೆ ಹಲವು ಹುದ್ದೆಗಳಿದ್ದು, ಈ ಪೈಕಿ ಎಸ್.ಸಿ – 33, ಎಸ್.ಟಿ – 27, ಇಡಬ್ಲ್ಯೂಎಸ್‌ ಗೆ – 33, ಒಬಿಸಿಗೆ 97, ಹಾಗೂ ಸಾಮಾನ್ಯ ವರ್ಗಕ್ಕೆ 147 ಹುದ್ದೆಗಳನ್ನು ಮೀಡಲಿಡಲಾಗಿದೆ.

Coal India recruitment 2025 – ಅಧಿಸೂಚನೆಯ ಸಂಕ್ಷಿಪ್ತ ವಿವರ:

  • Organization : Coal India Limited (CIL)
  • Job Category : Central Govt Jobs
  • Job Role : Management Trainee (MT)
  • Qualification : B.E./ B.Tech./ B.Sc
  • Total Vacancy : 434 Post
  • Job Location : Across India
  • Salary : Rs. 60,000 to 1,80,000/-
  • Starting Date : 15th January 2025
  • Last Date : 14th February 2025
  • Apply Mode : Online
  • Official Website : https://www.coalindia.in/

Coal India recruitment 2025 – ಹುದ್ದೆಗಳ ವಿವರ:

DisciplineTotal VacanciesBacklog VacanciesTotal Vacancies (Including Backlog)
Community Development13720
Environment25328
Finance5647103
Legal9918
Marketing & Sales25025
Materials Management41344
Personnel & HR92597
Security30131
Coal Preparation67168
Total35876434

Coal India recruitment 2025 – ವಿದ್ಯಾರ್ಹತೆ:

  • ಕಾನೂನು: ಕನಿಷ್ಠ 60% ಅಂಕಗಳೊಂದಿಗೆ ಕಾನೂನಿನಲ್ಲಿ ಪದವಿ.
  • ಹಣಕಾಸು: CA/ICWA ಪದವಿ.
  • ಪರಿಸರ: ಪ್ರಥಮ ದರ್ಜೆ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಪದವಿ.
  • ಕಲ್ಲಿದ್ದಲು ತಯಾರಿ ವಿಭಾಗ: ಕೆಮಿಕಲ್/ಮಿನರಲ್ ಇಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ 60% ಅಂಕಗಳೊಂದಿಗೆ BE/B.Tech ಪದವಿ.
  • ಮೆಟೀರಿಯಲ್ ಮ್ಯಾನೇಜ್ಮೆಂಟ್: ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮತ್ತು MBA/ 2 ವರ್ಷದ PG ಡಿಪ್ಲೊಮಾ.
  • ಮಾರ್ಕೆಟಿಂಗ್ ಮತ್ತು ಸೇಲ್ಸ್: ಎಂಬಿಎ ಅಥವಾ 2 ವರ್ಷದ ಪಿಜಿ ಡಿಪ್ಲೊಮಾ.
  • ಸಮುದಾಯ ಅಭಿವೃದ್ಧಿ: ಕನಿಷ್ಠ 60% ಅಂಕಗಳೊಂದಿಗೆ ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಪಿಜಿ ಡಿಪ್ಲೊಮಾ.
  • ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ: ಕನಿಷ್ಠ 60% ಅಂಕಗಳೊಂದಿಗೆ ಎಚ್‌ಆರ್ ಅಥವಾ ಪರ್ಸನಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಪದವಿ.
  • ಭದ್ರತೆ: ಪದವಿ.

Coal India Recruitment 2025 434 post 2

Coal India recruitment 2025 – ವಯೋಮಿತಿ: ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಗರಿಷ್ಠ ವಯಸ್ಸು 30-09-2024 ರಂತೆ 30 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:

  • OBC-NC ಅಭ್ಯರ್ಥಿಗಳು: 03 ವರ್ಷಗಳು
  • SC/ST ಅಭ್ಯರ್ಥಿಗಳು: 05 ವರ್ಷಗಳು
  • PwBD (UR) ಅಭ್ಯರ್ಥಿಗಳು: 10 ವರ್ಷಗಳು
  • PwBD (OBCNC) ಅಭ್ಯರ್ಥಿಗಳು: 13 ವರ್ಷಗಳು
  • PwBD (SC/ST) ಅಭ್ಯರ್ಥಿಗಳು: 15 ವರ್ಷಗಳು

ಅರ್ಜಿಶುಲ್ಕ:

  • SC/ST/PwBD ಅಭ್ಯರ್ಥಿಗಳಿಗೆ: ಇರುವುದಿಲ್ಲ
  • UR/OBCNC/EWS ಅಭ್ಯರ್ಥಿಗಳಿಗೆ: ₹1180/-
  • ಪಾವತಿ ವಿಧಾನ: ಆನ್‌ಲೈನ್ ಮೂಲಕ

Coal India recruitment 2025 – ಪ್ರಮುಖ ಲಿಂಕ್ ಗಳು:

Coal India recruitment 2025 : ಪ್ರಮುಖ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: 15 ಜನವರಿ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಫೆಬ್ರವರಿ 2025

Coal India recruitment 2025 : ಅರ್ಜಿ ಸಲ್ಲಿಸುವ ವಿಧಾನ:

  • Go to the Coal India official website, https://www.coalindia.in/
  • Find the “Recruitment” tab and click on it.
  • Alternatively, you may download the official announcement at the link provided at the end.
  • Read the Coal India official announcements carefully and verify your eligibility criteria.
  • Click on the “Apply Online” button.
  • Fill in the required information and upload necessary documents.
  • If required, make the payment as per the specified mode.
  • Submit the Coal India Recruitment application and take print for future reference.
by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles