World Longest Python : ವಿಶ್ವದ ಅತಿ ದೊಡ್ಡ ಹಾವು, 23 ಅಡಿ ಉದ್ದದ ಈ ದೈತ್ಯ ಕೊಂಡಕುರಿ ಗಿನ್ನೆಸ್ ರೆಕಾರ್ಡ್ ಬರೆದಿದೆ!
ಸಾಮಾನ್ಯವಾಗಿ ಹಾವು ಎಂದರೆ ಸಾಕು ಅಬಾಲವೃದ್ಧರಾದಿಯಾಗಿ ಎಲ್ಲರೂ ಬೆಚ್ಚಿಬೀಳುತ್ತಾರೆ. ಅದರಲ್ಲೂ ದೈತ್ಯಾಕಾರದ ಕೊಂಡಕುರಿ ಅಥವಾ ಪೈಥಾನ್‌ಗಳನ್ನು ನೋಡಿದರೆ ಮೈ ಜುಂ ಎನ್ನುತ್ತದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಂತಹದ್ದೇ







