Viral Video : UPSC ಅಭ್ಯರ್ಥಿಯ ದೊಡ್ಡ ಗುಣ: ಮದುವೆಯಲ್ಲಿ ಉಳಿದ ಆಹಾರ ಎತ್ತಿ ಪ್ರಾಣಿಗಳಿಗೆ ಉಣಿಸಿದ ಯುವಕನಿಗೆ ನೆಟ್ಟಿಗರು ಫಿದಾ!
ಸೋಶಿಯಲ್ ಮೀಡಿಯಾ ಎನ್ನುವುದು ಕೇವಲ ಮನರಂಜನೆಗೆ ಮಾತ್ರವಲ್ಲ, ಆಗೊಮ್ಮೆ ಈಗೊಮ್ಮೆ ಮನುಷ್ಯತ್ವವನ್ನು ಎತ್ತಿ ಹಿಡಿಯುವ ಘಟನೆಗಳಿಗೂ ವೇದಿಕೆಯಾಗುತ್ತದೆ. ಈಗ ಅಂತಹದ್ದೇ ಒಂದು (Viral Video) ವಿಡಿಯೋ ವೈರಲ್


