Shocking Video: ಪೆಟ್ರೋಲ್ ಟ್ಯಾಂಕ್ ನಲ್ಲಿ ಬರುತ್ತಿತ್ತು ವಿಚಿತ್ರ ಶಬ್ದ, ಅಡ್ಡಗಟ್ಟಿ ಪರೀಕ್ಷೆ ನಡೆಸಿದ ಪೊಲೀಸರೇ ಶಾಕ್ ಆದ್ರು…!

Shocking Video ಕಳ್ಳರು ಎಲ್ಲರ ಕಣ್ಣು ತಪ್ಪಿಸಿ ಕಳ್ಳತನ ಮಾಡಲು ವಿವಿಧ ರೀತಿಯ ಪ್ಲಾನ್ ಗಳನ್ನು ಹಾಕುತ್ತಾರೆ. ಅದೇ ರೀತಿ ಇದೀಗ ಸಿನೆಮಾ ಶೈಲಿಯಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದಿದ್ದಾರೆ. ಪೆಟ್ರೋಲ್ ಕಂಟೈನರ್‍ ನಲ್ಲಿ ವಿಚಿತ್ರ ಶಬ್ದಗಳು ಕೇಳಿಬರುತ್ತಿರುತ್ತದೆ. ಅದನ್ನು ಗಮನಿಸಿದ ಪೊಲೀಸರು ಹೋಗಿ ನೋಡಿದರೇ ಪೊಲೀಸರಿಗೆ ಶಾಕ್ ಆಗಿದೆ. ಅಷ್ಟಕ್ಕೂ ಪೆಟ್ರೋಲ್ ಟ್ಯಾಂಕರ್‍ ನಲ್ಲಿ ಪೆಟ್ರೋಲ್ ಬದಲಿಗೆ ತುಂಬಿಕೊಂಡು ಹೋಗುತ್ತಿದ್ದಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

cows smuggling in petrol tank 0

ಕಳ್ಳರು ಸಿನೆಮಾ ಸ್ಟೈಲಿನಲ್ಲಿ ಹಸುಗಳ ಸ್ಮಗ್ಲಿಂಗ್ ಮಾಡಲು ಪ್ಲಾನ್ ಮಾಡಿದ್ದಾರೆ. ಪೆಟ್ರೋಲ್ ಕಂಟೈನರ್‍ ನಲ್ಲಿ ಹಸುಗಳನ್ನು ತುಂಬಿಕೊಂಡು ಹೋಗುವ ಪ್ಲಾನ್ ಮಾಡಿ ಅದರಂತೆ ಹಸುಗಳನ್ನು (Shocking Video) ಸಾಗಿಸುತ್ತಿರುತ್ತಾರೆ. ಎಂದಿನಂತೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುತ್ತಾರೆ. ರಸ್ತೆಯ ಮೇಲೆ ಹೋಗುತ್ತಿದ್ದ ಪೆಟ್ರೋಲ್ ಕಂಟೈನರ್‍ ನಲ್ಲಿ ನಿಲ್ಲಿಸಿ ನೋಡಿದರೇ ಏನೋ ವಿಚಿತ್ರ ಶಬ್ದ ಬರುವಂತೆ ಭಾಸವಾಗಿದೆ. ಕೂಡಲೇ ಕಂಟೈನರ್‍ ಅನ್ನು ಪಕ್ಕಕ್ಕೆ ನಿಲ್ಲಿಸಿ (Shocking Video) ಬುಲ್ಡೇಜರ್‍ ತರೆಸಿದ್ದಾರೆ. ಬಳಿಕ ಟ್ಯಾಂಕರ್‍ ನಲ್ಲಿ ನೋಡಿದರೇ ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. (Shocking Video) ಟ್ಯಾಂಕರ್‍ ಮೂಲಕ ಹಸುಗಳನ್ನು ಸಾಗಾಣೆ ಮಾಡುವುದನ್ನು ಕಂಡು ಶಾಕ್ ಆಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಕಂಟೈನರ್‍ ಗಳ ಮೂಲಕ ಹಸುಗಳನ್ನು ಹೀಗೂ (Shocking Video) ಸ್ಮಗ್ಲಿಂಗ್ ಮಾಡ್ತಾರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು @KreatelyMedia ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (Shocking Video)ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆಯನ್ನು ಕಂಡಿದೆ. ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನೂ ಈ ಟ್ರಕ್ ಮೇಲೆ ಜಾರ್ಖಂಡ್ ನಂಬರ್‍ ಪ್ಲೇಟ್ ಹಾಕಿದ್ದಾರೆ. ಒಂದು ಮಾದರಿಯಲ್ಲಿ ಇದೊಂದು (Shocking Video) ಸಿನೆಮಾ ಶೈಲಿಯ ಸ್ಮಗ್ಲಿಂಗ್ ಎಂದೇ ಕರೆಯಲಾಗುತ್ತಿದೆ.

Leave a Comment

Your email address will not be published. Required fields are marked *

Scroll to Top