Hair Style: ಅಡುಗೆ ಮನೆಯಲ್ಲಿರುವ ಪಾತ್ರೆಯನ್ನು ಬಳಸಿ ವಿಭಿನ್ನವಾದ ಹೇಯರ್ ಸ್ಟೈಲ್, ವೈರಲ್ ಆದ ವಿಡಿಯೋ…!

ಸದ್ಯ ಹೆಚ್ಚಾಗಿ ಫ್ಯಾಷನ್ ಟ್ರೆಂಡ್ ನಡೆಯುತ್ತಿದೆ ಎಂದು ಹೇಳಬಹುದಾಗಿದೆ. ಪಾರ್ಟಿ, ಮದುವೆ, ಫಂಕ್ಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸುಂದರವಾಗಿ ಕಾಣಿಸಿಕೊಳ್ಳಲು ವಿವಿಧ ರೀತಿಯಲ್ಲಿ (Hair Style) ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಬ್ಯೂಟಿ ಪಾರ್ಲರ್‍ ಗಳಿಗೆ ಸಾವಿರಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಆದರೆ ಇದೀಗ ಯುವತಿಯೊಬ್ಬಳು ಊಟ ತಯಾರಿಸುವ ಪಾತ್ರೆಯನ್ನು ಬಳಸಿ ಸುಲಭವಾಗಿ ಹೇಯರ್‍ (Hair Style) ಸ್ಟೈಲ್ ಮಾಡಿಕೊಂಡಿದ್ದು, ಈ ಸಂಬಂಧ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು,ಸಖತ್ ವೈರಲ್ ಆಗುತ್ತಿದೆ.

Steel bowl hairstyle

ಸಾಮಾನ್ಯವಾಗಿ ಮಹಿಳೆಯರು ಮೇಕಪ್ ಪ್ರಿಯರು ಎಂದೇ ಹೇಳಬಹುದಾಗಿದೆ. ಅದರಲ್ಲೂ ಕಾರ್ಯಕ್ರಮವೊಂದಕ್ಕೆ ಒಂದೊಂದು ರೀತಿಯಲ್ಲಿ ಸುಂದರವಾಗಿ ತಯಾರಾಗುತ್ತಿರುತ್ತಾರೆ. ಜೊತೆಗೆ ಹೇಯರ್‍ ಸ್ಟೈಲ್ ಸಹ ಬದಲಾಗು‌ತ್ತಿರುತ್ತದೆ. (Hair Style) ಉದ್ದನೆಯ ಕೂದಲು ಇರುವಂತಹವರು ಒಂದು ರೀತಿಯಲ್ಲಿ ತಯಾರಾದರೇ, ಗಿಡ್ಡದಾದ ಕೂದಲು ಇರುವಂತಹವರು ಒಂದು ಮಾದರಿಯಲ್ಲಿ ತಯಾರಾಗುತ್ತಾರೆ. ಇದೀಗ ಓರ್ವ ಯುವತಿ ಅಡುಗೆ ಮನೆಯಲ್ಲಿರುವ ಪಾತ್ರೆಯನ್ನು ಬಳಸಿ (Hair Style) ಹೇಯರ್‍ ಸ್ಟೈಲ್ ಮಾಡಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

https://www.instagram.com/reel/DAtDfJDS2C3/

ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಓರ್ವ ಯುವತಿ (Hair Style) ತಲೆಯ ಮೇಲೆ ಸ್ಟೀಲ್ ಪಾತ್ರೆಯನ್ನು ಇಟ್ಟುಕೊಂಡು ಜಡೆ ಹಾಕಿಕೊಳ್ಳುತ್ತಾರೆ. ಪಾತ್ರೆಯನ್ನು ಮೊದಲಿಗೆ ತಲೆಯ ಮೇಲೆ ಇಟ್ಟುಕೊಂಡು ಅದರ ಸುತ್ತಲೂ ಕೂದಲನ್ನು ಪಫ್ ಸ್ಟೈಲ್ ನಲ್ಲಿ ಹಾಕಿಕೊಳ್ಳುತ್ತಾಳೆ. ಕೂದಲು ತುಂಬಾ ಸುಂದರವಾಗಿ (Hair Style) ಪಾತ್ರೆ ಕಾಣಿಸಿಕೊಳ್ಳದಂತೆ ಜಡೆ ಹಾಕಿಕೊಳ್ಳುತ್ತಾರೆ. ಈ ವಿಚಿತ್ರವಾದ ಹೇಯರ್‍ ಸ್ಟೈಲ್ ತುಂಬಾನೆ ಇಂಟ್ರಸ್ಟಿಂಗ್ ಆಗಿದ್ದು, ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. (Hair Style) ಈ ವಿಡಿಯೋವನ್ನು @srivastava_says ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ವಿಭಿನ್ನ ರೀತಿಯಲ್ಲಿ ವಿಡಿಯೋ (Hair Style) ನೋಡಿ ರಿಯಾಕ್ಟ್ ಆಗುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top