Close Menu
ISM Kannada News
    IPL 2025 Live Score
    What's Hot

    Snake – ಹಾವುಗಳು ತಮ್ಮ ಚರ್ಮವನ್ನು ಏಕೆ ಬಿಡುತ್ತವೆ? ಕಾರಣವೇನು ಗೊತ್ತಾ?

    May 9, 2025

    Health Camp : ಗುಡಿಬಂಡೆಯಲ್ಲಿ ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ಶಿಬಿರಗಳು – ರಾಜಣ್ಣ ಭರವಸೆ

    May 9, 2025

    Matrimony Fraud : ಮರುಮದುವೆ ಹೆಸರಲ್ಲಿ ಮಹಿಳೆಯರಿಗೆ ಟೋಪಿ ಹಾಕಿದ ವೃದ್ಧನನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು…!

    May 9, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Crime News: ಕಳ್ಳತನ ಮಾಡಿ ಸಾಕ್ಷಿ ನಾಶಪಡಿಸಲು ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
    State

    Crime News: ಕಳ್ಳತನ ಮಾಡಿ ಸಾಕ್ಷಿ ನಾಶಪಡಿಸಲು ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    By by AdminOctober 21, 2024Updated:October 21, 2024No Comments1 Min Read
    Facebook Twitter Pinterest WhatsApp
    Theft in Gudibande

    ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ 8ನೇ ವಾರ್ಡ್ ನ ಕುಂಬಾರಪೇಟೆಯ ಮನೆಯೊಂದರಲ್ಲಿ ಯಾರು ಇಲ್ಲದ ಮನೆಗೆ ಬೀಗ ಹಾಕಿದ್ದ ಮನೆಯ ಬೀಗ ಹೊಡೆದು ಮನೆಯ ಬೀರುವುನಲ್ಲಿರುವ ಹಣ ಒಡವೆ ದೋಚಿ ಸಾಕ್ಷಿ ನಾಶ ಪಡಿಸಲಿ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

    ಗುಡಿಬಂಡೆ ಪಟ್ಟಣದ ಕೂಲಿ ಕಾರ್ಮಿಕ ಗೌಸ್ ಪೀರ್ ಎಂಬುವವರ ಬಾಡಿಗೆ ಮಾಡಿಕೊಂಡಿ ವಾಸವಾಗಿದ್ದರು ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿದ ದುಷ್ಕರ್ಮಿಗಳು ಮನೆ ಕಳ್ಳತನ ಮಾಡಿ ಬೆಡ್ ರೂಂನ ಬೀರು ಮತ್ತು ಮಂಚಕ್ಕೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ತಿ ಸುಮಾರು 11.30ಕ್ಕೆ ನಡೆದಿದೆ.

    ಮನೆಯ ಬೀಗ ಒಡೆದುಹಾಕಿ ಬೀರುವಿನಲ್ಲಿದ್ದ ಸುಮಾರು 15 ಸಾವಿರ ರೂ. ನಗದು, 35 ಸಾವಿರ ಬೆಲೆಯ ಚಿನ್ನಾಭರಣ ಕಳವಾಗಿದೆ ಎನ್ನಲಾಗಿದೆ. ಕಳವು ಮಾಡಿ ಇವರ ಮನೆಯ ಬೆಡ್ ರೂಂ ನ ಬೀರು, ಟಿ.ವಿ ಹಾಗೂ ಮಂಚಕ್ಕೆ ಬೆಂಕಿ ಇಟ್ಟು ಪರಾರಿ ಆಗಿದ್ದಾರೆ.

    Theft in Gudibande 1

    ಕಳ್ಳತನದ ಕುರಿತು ಗೌಸ್ ಪೀರ್ ಮಾತನಾಡಿ ನಾವು ನಮ್ಮ ಅತ್ತೆ ಮನೆಗೆ ಹೋಗಿದ್ದಾಗ ಮನೆಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಅಕ್ಕ ಪಕ್ಕದ ಮನೆಯವರು ನನಗೆ ಪೋನ್ ಮಾಡಿದರು ನಾನು ಊರಲ್ಲಿ ಇಲ್ಲ ಎಂದು ತಿಳಿಸಿದೆ. ನಂತರ ಕೆಲಸ ಹುಡುಗರಿಗೆ ಪೋನ್ ಮಾಡಿ ಬೆಂಕಿ ಹಾರಿಸುವಂತೆ ತಿಳಿಸಿದೆ. ಮನೆಯಲ್ಲಿ ಇದ್ದ ಹಣ ಮತ್ತು ಒಡವೆ ದೀಚಿಕೊಂಡು ಹೋಗಿದ್ದಾರೆ. ಹಣ, ಬಟ್ಟೆ ಮತ್ತು ರೆಕಾರ್ಡ್ ಗಳನ್ನು ಸುಟ್ಟು ಹೋಗಿದೆ. ಗುಡಿಬಂಡೆ ಪಟ್ಟಣದ ಬಾಬಾ, ಜಬಿವುಲ್ಲ, ಉಮೇಶ, ಬಾಬಾಜಾನ್ ಬೆಂಕಿನಂದಿಸುವಲ್ಲಿ ಯಾಶಸ್ವಿಯಾಗಿದ್ದಾರೆ.

    ಈ ಹಿಂದೆ ಸಹ ಗುಡಿಬಂಡೆ ಪಟ್ಟಣದ ಶಂಕರಶೆಟ್ಟಿ ಅಂಗಡಿಯಲ್ಲಿ ಸಹ ಇದೇ ತರಹ ನಡೀತಾನೆ ಇರುತ್ತೆ. ಗುಡಿಬಂಡೆ ಪಟ್ಟಣದಲ್ಲಿ ಭದ್ರತೆ ಇಲ್ಲದಂತಾಗಿದೆ ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಮತ್ತು ಅಗ್ನಿಶ್ಯಾಮಕ ದಳ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Chikkaballapaura Crime Crime News Kannada News Police NEws Theft Theft News
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Health Camp : ಗುಡಿಬಂಡೆಯಲ್ಲಿ ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ಶಿಬಿರಗಳು – ರಾಜಣ್ಣ ಭರವಸೆ

    May 9, 2025

    Matrimony Fraud : ಮರುಮದುವೆ ಹೆಸರಲ್ಲಿ ಮಹಿಳೆಯರಿಗೆ ಟೋಪಿ ಹಾಕಿದ ವೃದ್ಧನನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು…!

    May 9, 2025

    Hindu Festivals : ಸಂಭ್ರಮ ಸಡಗರದಿಂದ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ ಮತ್ತು ದೀಪೋತ್ಸವ…!

    May 8, 2025
    Leave A Reply Cancel Reply

    IPL 2025 Live Score
    Don't Miss

    Snake – ಹಾವುಗಳು ತಮ್ಮ ಚರ್ಮವನ್ನು ಏಕೆ ಬಿಡುತ್ತವೆ? ಕಾರಣವೇನು ಗೊತ್ತಾ?

    Special May 9, 2025

    Snake –  ಪ್ರಕೃತಿಯ ವಿಸ್ಮಯಗಳಲ್ಲಿ ಹಾವುಗಳು ಒಂದು ವಿಶಿಷ್ಟ ಜೀವಿ. ಅವುಗಳ ಚಲನೆ, ವಿಷಕಾರಿ ಗುಣ ಮತ್ತು ವಿಶಿಷ್ಟವಾದ ಜೀವನಶೈಲಿ…

    Health Camp : ಗುಡಿಬಂಡೆಯಲ್ಲಿ ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ಶಿಬಿರಗಳು – ರಾಜಣ್ಣ ಭರವಸೆ

    May 9, 2025

    Matrimony Fraud : ಮರುಮದುವೆ ಹೆಸರಲ್ಲಿ ಮಹಿಳೆಯರಿಗೆ ಟೋಪಿ ಹಾಕಿದ ವೃದ್ಧನನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು…!

    May 9, 2025

    Snake Video : ಮಹಿಳೆಯ ಕಿವಿಯೊಳಗೆ ಸೇರಿಕೊಂಡ ಹಾವು, ಭಯಾನಕ ವಿಡಿಯೋ ಇಲ್ಲಿದೆ ನೋಡಿ?

    May 9, 2025

    Husband : ನಿದ್ದೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿ ತಿಂದ ಪತಿ! ಅಸಲಿ ಕಾರಣ ಇಲ್ಲಿದೆ ಓದಿ…!

    May 9, 2025

    TTD : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!

    May 9, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.