HomeNationalViral News: 12 ವರ್ಷಗಳಿಂದ ಮಹಿಳೆಗೆ ಹೊಟ್ಟೆನೋವು, ಎಕ್ಸ್ ರೇ ನೋಡಿದ ಬಳಿಕ ಶಾಕಿಂಗ್ ವಿಚಾರ...

Viral News: 12 ವರ್ಷಗಳಿಂದ ಮಹಿಳೆಗೆ ಹೊಟ್ಟೆನೋವು, ಎಕ್ಸ್ ರೇ ನೋಡಿದ ಬಳಿಕ ಶಾಕಿಂಗ್ ವಿಚಾರ ಬಯಲು….!

Viral News – ಸುಮಾರು 12 ವರ್ಷಗಳಿಂದ ಮಹಿಳೆಯೊಬ್ಬರು ಹೊಟ್ಟೆನೋವಿನಿಂದ ನರಳುತ್ತಿದ್ದಾಳೆ. ಸಿಕ್ಕಿಂ ರಾಷ್ಟ್ರದ ಓರ್ವ ಮಹಿಳೆ ಹೊಟ್ಟೆನೋವಿನಿಂದ ಪರದಾಡುತ್ತಿದ್ದಳು. ಅದಕ್ಕೆ ಕಾರಣ ಓರ್ವ ವೈದ್ಯನ ಕೆಲಸ ಎನ್ನಲಾಗಿದೆ. 12 ವರ್ಷಗಳ ಹಿಂದೆ ಗ್ಯಾಂಗ್ ಟೆಕ್ ನಲ್ಲಿರುವ ಆಸ್ಪತ್ರೆಯಲ್ಲಿ ಈ ಮಹಿಳೆ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ (Viral News) ಮಾಡಿಸಿಕೊಂಡಿದ್ದಳು. ಆದರೂ ಸಹ ಹೊಟ್ಟೆ ನೋವಿನಿಂದ ಆಕೆ ಸಮಸ್ಯೆ ಪಡುತ್ತಿದ್ದಳು. ಅನೇಕ ವೈದ್ಯರನ್ನು ಸಂಪರ್ಕ ಮಾಡಿದರೂ ಸಹ ನೋವು ಕಡಿಮೆಯಾಗಿಲ್ಲ. ಬಳಿಕ ಆಕೆಗೆ ಎಕ್ಸ್ ರೇ ಮಾಡಿದಾಗ ಅಸಲೀ ವಿಚಾರ ತಿಳಿದುಬಂದಿದೆ.

cesors in women stomch 1

ಸಿಕ್ಕಿಂ ರಾಜ್ಯದ ಮಹಿಳೆಯೊಬ್ಬರಿಗೆ ಸುಮಾರು ವರ್ಷಗಳಿಂದ ಹೊಟ್ಟೆ (Viral News) ನೋವು ಇತ್ತು. ಅಪೆಂಡಿಕ್ಸ್ ಆಪರೇಷನ್ ಮಾಡಿಸಿಕೊಂಡಿದ್ದಳು. ಆದರೂ ಸಹ ನೋವು ಕಡಿಮೆಯಾಗಿರಲಿಲ್ಲ. ನಿರಂತರವಾಗಿ ನೋವು ಬರುತ್ತಿದ್ದ ಕಾರಣದಿಂದ ಆ ಮಹಿಳೆ ಅನೇಕ ವೈದ್ಯರನ್ನು ಸಂಪರ್ಕ ಮಾಡಿದ್ದರು. ಮೊದಲು ಆಕೆಗೆ ಅಪೆಂಡಿಕ್ಸ್ ಚಿಕಿತ್ಸೆ (Viral News) ನೀಡಿದ ವೈದ್ಯನಿಗೂ ಸಮಸ್ಯೆ ಏನಾಗಿದೆ ಎಂಬುದು ತಿಳಿಯಲಿಲ್ಲ. ಅನುಮಾನ ಬಂದು ಅ.8 ರಂದು ಆಕೆಗೆ ಎಕ್ಸ್ ರೇ ತೆಗೆಯಲಾಯಿತು. ಈ ವೇಳೆ ಆಕೆಯ ಹೊಟ್ಟೆ ನೋವಿಗೆ ಕಾರಣ ಏನು ಎಂಬುದು ಬಯಲಾಗಿದೆ.

ಅ.8 ರಂದು ಮಹಿಳೆ ಈ ಹಿಂದೆ ಅಪೆಂಡಿಕ್ಸ್ ಆಪರೇಷನ್ ಮಾಡಿಸಿಕೊಂಡ ಆಸ್ಪತ್ರೆಗೆ (Viral News) ಹೋಗಿ ಸಂಪರ್ಕ ಮಾಡಿದ್ದಳು. ಅಲ್ಲಿನ ವೈದ್ಯರು ಅನುಮಾನದಿಂದ ಎಕ್ಸ್ ರೇ ತೆಗೆಸಿದ್ದರು. ಈ ವೇಳೆ ಆಕೆಯ ಹೊಟ್ಟೆಯಲ್ಲಿ ಎರಡು ಸರ್ಜಿಕಲ್ ಕತ್ತರಿಗಳು ಇರುವುದು ಕಂಡುಬಂದಿದೆ. ಕೂಡಲೇ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿ ಆ ಎರಡೂ ಕತ್ತರಿಗಳನ್ನು (Viral News) ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ಸೋಷಿಯಲ್ (Viral News) ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆಯ ಹೊಟ್ಟೆಯಲ್ಲಿ ಕತ್ತರಿಗಳನ್ನು ಬಿಟ್ಟ ವೈದ್ಯರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular