Viral News : ದೈಹಿಕ ಸಂಪರ್ಕ ಬೆಳೆಸಿದರೇ ಮಾತ್ರ ಪೂಜೆ ಫಲ ಎಂದ ಪುರೋಹಿತ, ಸರಿಯಾಗಿ ಬಿತ್ತು ಧರ್ಮದೇಟು…!

Viral News – ಇತ್ತೀಚಿಗೆ ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಿರುತ್ತವೆ. ಮುಗ್ದರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾರೆ. ಕೆಲವೊಂದು ಘಟನೆಗಳಲ್ಲಿ ಮಹಿಳೆಯರ ಮೇಲೆ (Viral News) ಅತ್ಯಾಚಾರಗಳೂ ಸಹ ನಡೆದಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮನೆಗೆ ಪೂಜೆಗೆಂದು ಕರೆಸಿದ್ದ ಪುರೋಹಿತನೋರ್ವ ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ವರ್ತನೆ (Viral News) ಮಾಡಿದ್ದಾರೆ. ಆ ಪುರೋಹಿತನಿಗೆ ಮಹಿಳೆಯ ಕುಟುಂಬಸ್ಥರು ಧರ್ಮದೇಟು ನೀಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ.

Viral News- ಮನೆಯ ಪೂಜೆಗೆಂದು ಪುರೋಹಿತನನ್ನು ಕರೆಸಲಾಗಿತ್ತು. ಆ ಪುರೋಹಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೇ ಮಾತ್ರ ಮಾಡಿದ (Viral News) ಪೂಜೆಗೆ ಫಲ ಸಿಗುತ್ತದೆ ಎಂದು ಮಹಿಳೆಯ ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಬಳಿಕ ಮಹಿಳೆಯ ಕುಟುಂಬಸ್ಥರು ಆ ಪುರೋಹಿತನನ್ನು ಚೆನ್ನಾಗಿ ಥಳಿಸಿದ್ದಾರೆ. (Viral News) ಈ ಸಂಬಂಧ ರೇಖಾ ಅಂಬೇಡ್ಕರ್‍ (RekhaAmbedkar21) ಎಂಬುವವರು ತಮ್ಮ ಟ್ವಿಟರ್‍ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೂಜೆ ಮಾಡೋಕೆ ಬಂದ ಅರ್ಚಕ ಮಹಿಳೆಗೆ ಕಿರುಕುಳ ನೀಡಿ ಅಶ್ಲೀಲ ಕೃತ್ಯವೆಸಗಿದ್ದಾನೆ. (Viral News) ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಪೂಜೆ ಸಫಲವಾಗುತ್ತದೆ ಎಂದು ಹೇಳಿದ ಅರ್ಚಕನಿಗೆ ಸರಿಯಾದ ಮಂಗಳಾರತಿಯಾಗಿದೆ ಎಂಬ ಟೈಟಲ್ ನಡಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ: https://x.com/RekhaAmbedkar21/status/1827871049498734794

ಇನ್ನೂ ವೈರಲ್ (Viral News) ಆಗುತ್ತಿರುವ ವಿಡಿಯೋದಲ್ಲಿ ಮನೆಯ ಮಂದಿ ಪೂಜೆ ಮಾಡಿಸಲು ಬಂದಿದ್ದ ಅರ್ಚಕನಿಗೆ ಧರ್ಮದೇಟು ನೀಡುತ್ತಿರುವುದನ್ನು ಕಾಣಬಹುದಾಗಿದೆ. ಮನೆಯಲ್ಲಿ ಪೂಜೆ ಮಾಡಿಸಲು ಬಂದ (Viral News) ಪುರೋಹಿತ ದೈಹಿಕ ಸಂಪರ್ಕ ಬೆಳೆಸಿದ ಬಳಿಕವಷ್ಟೆ ಪೂಜೆ ಸಫಲವಾಗುತ್ತದೆ ಎಂದು ಹೇಳಿದ್ದ. (Viral News) ಈ ವೇಳೆ ಮಹಿಳೆಯೊಬ್ಬರಿಗೆ ಕಿರುಕುಳ ನೀಡಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಮನೆಯವರೆಲ್ಲಾ ಸೇರಿ ಅರ್ಚಕನಿಗೆ ಧರ್ಮದೇಟು ನೀಡಿದ್ದಾರೆ.  (Viral News) ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆ ಕಂಡಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಅರ್ಚಕನ ವರ್ತನೆಯನ್ನು (Viral News) ಖಂಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top