HomeSpecialViral Video : ಪಾರ್ಕ್ ನ ಪೊದೆಯಲ್ಲಿ ಸಿಕ್ಕಿಬಿದ್ದ ಜೋಡಿ, ಇಬ್ಬರ ರೊಮ್ಯಾನ್ಸಿಂಗ್ ವಿಡಿಯೋ ವೈರಲ್….!

Viral Video : ಪಾರ್ಕ್ ನ ಪೊದೆಯಲ್ಲಿ ಸಿಕ್ಕಿಬಿದ್ದ ಜೋಡಿ, ಇಬ್ಬರ ರೊಮ್ಯಾನ್ಸಿಂಗ್ ವಿಡಿಯೋ ವೈರಲ್….!

Viral Video – ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ಸೋಷಿಯಲ್ ಮಿಡಿಯಾ ಮೂಲಕ ವೈರಲ್ ಆಗಿಬಿಡುತ್ತದೆ. ಕೆಟ್ಟದಿರಲಿ, ಒಳ್ಳೆಯದಿರಲಿ ಅಥವಾ ತಮಾಷೆಯದ್ದಿರಲಿ ಅಂತಹ ವಿಡಿಯೋಗಳು ಕ್ಷಣದಲ್ಲೇ ಎಲ್ಲಾ ಕಡೆ (Viral Video) ವೈರಲ್ ಆಗಿಬಿಡುತ್ತದೆ. ಅದರಲ್ಲೂ ಒಳ್ಳೆಯ ವಿಡಿಯೋಗಳಿಗಿಂತ ಬೇರೆ ವಿಡಿಯೋಗಳೇ ಹೆಚ್ಚು (Viral Video) ವೈರಲ್ ಆಗುತ್ತವೆ ಎಂದು ಹೇಳಬಹುದಾಗಿದೆ. ಅಂತಹುದೇ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ. ಪಾರ್ಕ್‌ನ ಪೊದೆಯಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮಾಡುವ ವಿಡಿಯೋ ಒಂದು ಹರಿದಾಡುತ್ತಿದೆ.

lovers caught on park 0

ಪಾರ್ಕ್ ಒಂದರಲ್ಲಿದ್ದ ಬೆಂಚ್ ನ ಹಿಂಭಾಗದ ಪೊದೆಯಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮಾಡುತ್ತಿರುತ್ತದೆ. ಈ ಸಮಯದಲ್ಲಿ ಅಲ್ಲಿಗೆ ಒಂದ ವ್ಯಕ್ತಿಯೋರ್ವ ವಿಡಿಯೋ (Viral Video) ಮಾಡಿದ್ದಾನೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೆ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ. ಪಾರ್ಕ್‌ನಲ್ಲಿ ತಗ್ಲಾಕೊಂಡ ಜೋಡಿಯ ಬಗ್ಗೆ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಪರೀಕ್ಷೆ ಬರೆಯಲು ಬಂದು ರೊಮ್ಯಾನ್ಸ್ ಮಾಡುತ್ತಿದ್ದಾರೆ ಎಂದು ಟೈಟಲ್ ಹಾಕಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ (Viral Video) ವಿಡಿಯೋ ಮಾಡುತ್ತಿದ್ದ ಯುವಕನ ಮೇಲೂ ಸಹ ಹಲ್ಲೆ ನಡೆಸಲು ಮುಂದಾಗಿದ್ದ ಎಂದು ಹೇಳಲಾಗುತ್ತಿದೆ.

ವಿಡಿಯೋ ಇಲ್ಲಿದೆ ನೋಡಿ: https://www.instagram.com/reel/C-akIWSyRYY

ಇನ್ನೂ ವಿಡಿಯೋದಲ್ಲಿ (Viral Video) ಕಾಣುವಂತೆ ಪಾರ್ಕ್‌ನ ಬೆಂಚ್ ಹಿಂಭಾಗದ ಪೊದೆಯಲ್ಲಿರುವ ಹುಡುಗ-ಹುಡುಗಿ ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವಾಗ ಹಿಂಬದಿಯಿಂದ ಒರ್ವ ವ್ಯಕ್ತಿ ಬಂದು ವಿಡಿಯೋ ಮಾಡಿದ್ದಾನೆ. ಅದನ್ನು ನೋಡಿದ ಯುವತಿ ಶಾಕ ಆಗಿದ್ದಾಳೆ. ಯುವತಿಯ ಜೊತೆಗಿದ್ದ ಯುವಕ ಕೋಪದಿಂದ ಯಾಕೋ ವಿಡಿಯೋ ಮಾಡುತ್ತಿದ್ದೀಯಾ (Viral Video) ಎಂದು ಜೋರು ಮಾಡಿದ್ದಾನೆ. ಕೋಪದಿಂದ ವಿಡಿಯೋ ಮಾಡುತ್ತಿದ್ದವ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಈ ಸಾರ್ವಜನಿಕ ಪಾರ್ಕ್‌ಗಳಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ (Viral Video) ಇರುತ್ತವೆ. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಾಗಿ ಪಾರ್ಕ್‌ಗಳಲ್ಲಿ ಕಾಣಿಸಿಕೊಂಡ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿವೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular