Friday, December 5, 2025
HomeNationalViral Video: ನನ್ನ ಮುಂದೆ ಬೇರೆ ಯಾವುದೇ ದಾರಿಯಿಲ್ಲ ಎಂದು ಮಗಳನ್ನೇ ಮದುವೆಯಾದ ತಂದೆ, ವೈರಲ್...

Viral Video: ನನ್ನ ಮುಂದೆ ಬೇರೆ ಯಾವುದೇ ದಾರಿಯಿಲ್ಲ ಎಂದು ಮಗಳನ್ನೇ ಮದುವೆಯಾದ ತಂದೆ, ವೈರಲ್ ಆದ ವಿಡಿಯೋ…!

Viral Video – ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಸೋಷಿಯಲ್ ಮಿಡಿಯಾ (Viral Video) ಮೂಲಕ ನಮ್ಮ ಕೈಬೆರಳಲ್ಲೇ ಸಿಗುತ್ತದೆ. ಇದೀಗ ವ್ಯಕ್ತಿಯೋರ್ವ ತನ್ನಮಗಳನ್ನೆ ಮದುವೆಯಾಗಿದ್ದಾನೆ. ಅಪ್ಪ ಮಗಳ ಸಂಬಂಧಕ್ಕೆ ಕಳಂಕ ತಂದಿದ್ದಾನೆ. ಈ ಸಂಬಂಧ ಕೆಲವೊಂದು ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Viral Video) ವೈರಲ್ ಆಗುತ್ತಿದೆ. ಈ ವಿಚಿತ್ರ ಮದುವೆಗೆ ಸಂಬಂಧಿಸಿದಂತೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಆ ವ್ಯಕ್ತಿ ಮಗಳನ್ನು ಮದುವೆಯಾಗಿದ್ದು ಏಕೆ ಎಂಬ (Viral Video) ಸ್ಪಷ್ಟನೆಯನ್ನು ಸಹ ಆತ ನೀಡಿದ್ದಾನೆ.

Viral Video – ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ಕುಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಮಗಳನ್ನು ಮದುವೆಯಾದ ವ್ಯಕ್ತಿಯನ್ನು ಪಂಕಜ್ ತಿವಾರಿ ಎಂದು (Viral Video) ಗುರ್ತಿಸಲಾಗಿದೆ. ಇನ್ನೂ ಮಗಳನ್ನೇ ಮದುವೆಯಾಗಿದ್ದು, ಏಕೆ ಎಂಬ ವಿಚಾರವನ್ನು ಸಹ ಪಂಕಜ್ ತಿವಾರಿ ಹೇಳಿದ್ದಾರೆ. ಆತ ನೀಡಿದ ಕಾರಣ ಕೇಳಿದರೇ ಎಲ್ಲರಿಗೂ (Viral Video) ಕೋಪ ಬಂದೇ ಬರುತ್ತದೆ ಎನ್ನಬಹುದಾಗಿದೆ. ನನ್ನ ಜೀವನದಲ್ಲಿ ಮಗಳನ್ನು ಬಿಟ್ಟರೇ ನನಗೆ ಬೇರೆ ಯಾರೂ ಇಲ್ಲ. ಒಂದು ವೇಳೆ ಆಕೆಗೆ ಮದುವೆ ಮಾಡಿದರೇ ಆಕೆ ಬೇರೆಯವರ ಮನೆಗೆ ಹೋಗುತ್ತಾಳೆ. ಆಗ ನಾನು ಒಂಟಿಯಾಗುತ್ತೇನೆ. (Viral Video)  ನನ್ನ ಮಗಳನ್ನು ಬೇರೆಯವರ ಮನೆಗೆ ಕಳುಹಿಸಲು ನನಗೆ ಇಷ್ಟವಿಲ್ಲ. ಒಂಟಿಯಾಗಿ ಬದುಕೊಕೆ ನನಗೆ ಇಷ್ಟವಿಲ್ಲ. ಮಗಳ ಜೊತೆಯಲ್ಲಿಯೇ ನಾನು ಇರಬೇಕೆಂದು ಮದುವೆಯಾಗಿದ್ದೇನೆ ಎಂದು ಪಂಕಜ್ ತಿವಾರಿ ವಿಡಿಯೋ (Viral Video) ದಲ್ಲಿ ಹೇಳಿದ್ದಾನೆ.

ವಿಡಿಯೋ ಇಲ್ಲಿದೆ ನೋಡಿ: https://x.com/TIGER_Ql/status/1823679372282180080

ಇನ್ನೂ ಪಂಕಜ್ ತಿವಾರಿ ತನ್ನ ಮಗಳನ್ನೆ ಮದುವೆಯಾದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ (Viral Video) ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಸಹ ಆಕ್ರೋಷ ಹೊರಹಾಕುತ್ತಿದ್ದಾರೆ. (Viral Video) ಇದೊಂದು ನಾಚಿಕೆಗೇಡಿನ ಕೆಲಸವಾಗಿದೆ. ಸ್ಥಳೀಯರು ಆ ವ್ಯಕ್ತಿಯ ವಿರುದ್ದ ಪೊಲೀಸರಿಗೆ ದೂರು ನೀಡಿ ಹೆಣ್ಣು ಮಗಳನ್ನು ರಕ್ಷಣೆ ಮಾಡಬೇಕು. ಇಂತಹ ಘಟನೆಗಳಿಂದ ತಂದೆ-ಮಗಳ ಸಂಬಂಧಕ್ಕೆ ಕಳಂಕ ಎಂದೇ ಹೇಳಬಹುದು ಎಂದು ಹೇಳಿದ್ದಾರೆ. (Viral Video) ಆದರೆ ಕೆಲವರು ಮಾತ್ರ ಇದೊಂದು ನಕಲಿ ವಿಡಿಯೋ., (Viral Video) ತಮಾಷೆಗಾಗಿ ಈ ರೀತಿಯ ವಿಡಿಯೋ ಮಾಡಿದ್ದಾರೆ, ವಿಡಿಯೋ ಟೈಟಲ್ ಬದಲಿಸಿ ಶೇರ್‍ ಮಾಡಲಾಗುತ್ತಿದೆ ಎಂದು ಸಹ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular