ಆಪಲ್ ಪೋನ್ Apple iPhone 14 ಖರೀದಿಸುವ ಬಯಕೆಯಿದೆಯೇ? ನಿಮಗೊಂದು ಗುಡ್ ನ್ಯೂಸ್, ಕೇವಲ 6 ಸಾವಿರಕ್ಕೆ ಪೋನ್?

ಬಹುತೇಕ ಮೊಬೈಲ್ ಬಳಕೆದಾರರಿಗೆ ಆಪಲ್ ಐಪೋನ್ ಎಂದರೇ ತುಂಬಾನೆ ಇಷ್ಟ. ಸದ್ಯ ಪ್ರಪಂಚದಲ್ಲಿ ಆಪಲ್ ಐಪೋನ್ 14 ಹೆಚ್ಚು ಮಾರಾಟವಾಗುತ್ತಿರುವ ಐಪೋನ್ ಮಾದರಿಗಳಲ್ಲಿ ಒಂದಾಗಿದೆ. ಅದರಲ್ಲೂ ಫ್ಲಿಪ್ ಕಾಟ್‌ ಬಿಗ್ ಬಿಲಿಯನ್ ಡೇಸ್ ಸೇಲ್ಸ್ 2023 ರಲ್ಲಿ ಈ ಪೋನ್ ಮತ್ತಷ್ಟು ಹೈಪ್ ಪಡೆದುಕೊಂಡಿತ್ತು. ಫ್ಲಿಪ್ ಕಾರ್ಟ್ ನಲ್ಲಿ ಹೆಚ್ಚು ಮಾರಾಟವಾದ ಮೊಬೈಲ್ ಪೋನ್ ಗಳಲ್ಲಿ Apple iPhone 14 ಒಂದಾಗಿದೆ.  ಇದೀಗ ಈ ಪೋನ್ ಖರೀದಿಸಲು ಬಯಸುವವರಿಗೆ ಫ್ಲಿಪ್ ಕಾರ್ಡ್ ಗುಡ್ ನ್ಯೂಸ್ ಕೊಟ್ಟಿದೆ.

ಆಪಲ್ ಐಪೋನ್ 15 ಬಿಡುಗಡೆಯಾದ ಬಳಿಕ ಆಪಲ್ ಐಪೋನ್ 14 ರ ಬೆಲೆಯಲ್ಲಿ 10 ಸಾವಿರ ಕಡಿತಗೊಳಿಸಲಾಯಿತು. ಸದ್ಯ ಫ್ಲಿಪ್ ಕಾರ್ಟ್ ನಲ್ಲಿ Apple iPhone 14 ಬೆಲೆ 58,999 ರೂಪಾಯಿಯಿದೆ. ಈ ಪೋನ್ ಅನ್ನು ಇದೀಗ 6050 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಹೇಗೆ ಎಂಬುದನ್ನು ಮುಂದೆ ತಿಳಿಯಿರಿ. ಸದ್ಯ Apple iPhone 14 ಬೆಲೆ 58,999 ರೂಪಾಯಿಯಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ ಖರೀದಿಸಿದರೇ ಕ್ಯಾಶ್ ಬ್ಯಾಕ್ ನಲ್ಲಿ 2949 ರೂಪಾಯಿ ಪಡೆಯಬಹುದು. ಬಳಿಕ 56,050 ರೂಪಾಯಿಯಾಗುತ್ತದೆ. ಇದರ ಜೊತೆಗೆ ನಿಮ್ಮ ಹಳೆಯ ಸ್ಮಾರ್ಟ್ ಪೋನ್ ಎಕ್ಸ್ ಚೇಂಜ್ ಮಾಡಿದರೇ ರೂ.50 ಸಾವಿರದವರೆಗೂ ರಿಯಾಯಿಯನ್ನು ನೀಡಲಾಗುತ್ತದೆ. ಎಲ್ಲಾ ಕೊಡುಗೆಗಳು ಹಾಗೂ ರಿಯಾಯಿತಿ ಪಡೆದುಕೊಂಡರೇ Flipkart ಸೇಲ್ಸ್ ನಲ್ಲಿ Apple iPhone 14 ಕೇವಲ 6050 ರೂಪಾಯಿಗಳಿಗೆ ದೊರೆಯಲಿದೆ. ಆದರೆ ಕೆಲವೊಂದು ಕಂಡಿಷನ್ ಸಹ ಅನ್ವಯವಾಗುತ್ತದೆ ಎಂಬುದನ್ನು ಸಹ ಗಮನಿಸಬೇಕಿದೆ.

Apple iphone 14 discount 1

ಇನ್ನೂ ಕಳೆದ ವಷಧ ಕೊನೆಯಲ್ಲಿ Apple iPhone 15 ಬಿಡುಗಡೆ ಮಾಡಲಾಯಿತು. Apple iPhone 14 ಹಾಗೂ ಪ್ಲಸ್ ವರ್ಷನ್ ಕಳೆದ 2022 ರಲ್ಲಿ 79,900 ರೂಪಾಯಿಗಳಿಗೆ ಬಿಡುಗಡೆ ಮಾಡಲಾಗಿತ್ತು. ಇನ್ನೂ ಆಪಲ್ ಐಪೋನ್ 14 ರ Specification ಗಳ ವಿಚಾರಕ್ಕೆ ಬಂದರೇ ಈ ಪೋನ್ ನಲ್ಲಿ 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಮುಂಭಾಗದಲ್ಲಿ ಐಫೋನ್ 13 ತರಹದ ನಾಚ್ ಜೊತೆಗೆ ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 12MP ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ, ಫೋನ್ 12MP ಸಂವೇದಕಗಳೊಂದಿಗೆ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಐಪೋನ್ 13 ನಂತಹ ಚಿಪ್ ಸೆಟ್ ನಿಂದ ಕೆಲಸ ಮಾಡುತ್ತದೆ.

Leave a Comment

Your email address will not be published. Required fields are marked *

Scroll to Top