Viral Video : ನಡು ರಸ್ತೆಯಲ್ಲಿ ಸಿಗರೇಟ್ ಸೇದುತ್ತಾ ನಿಂತ ಹೈಸ್ಕೂಲ್ ಹುಡುಗಿಯರು, ವೈರಲ್ ಆದ ವಿಡಿಯೋ….!

ಇಂದಿನ ಕಾಲದಲ್ಲಿ ಸೋಷಿಯಲ್ ಮಿಡಿಯಾದ ಪುಣ್ಯ ಎಂಬಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ (Viral Video) ನಮ್ಮ ಅಂಗೈಯಲ್ಲೇ ನೋಡಬಹುದಾಗಿದೆ. ಇದೀಗ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ. ಹದಿಹರೆಯದ ಹುಡುಗಿಯರು ನಡು ರಸ್ತೆಯಲ್ಲಿಯೇ ಸಿಗರೇಟ್ ಸೇದುತ್ತಾ (Viral Video)ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಇಂದಿನ ಯುವ ಸಮೂಹ (Viral Video) ಎತ್ತ ಸಾಗುತ್ತಿದೆ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ.

school girls smoking video 0

ವೈರಲ್ ಆದ ವಿಡಿಯೋ, ಆಕ್ರೋಷಗೊಂಡ ನೆಟ್ಟಿಗರು:

ಮಾದಕ ವಸ್ತುಗಳ ಸೇವನೆಯಿಂದಾಗುವ (Smoking is injurious to health) ದುಷ್ಪರಿಣಾಮಗಳು (Viral Video) ಆರೋಗ್ಯ ಸಮಸ್ಯೆಗಳ ಬಗ್ಗೆ ಆರೋಗ್ಯ ಇಲಾಖೆ ಸೇರಿದಂತೆ ಹಲವರು ಅರಿವು ಮೂಡಿಸುತ್ತಿದ್ದಾರೆ. ಅದರಲ್ಲೂ ಯುವ ಸಮೂಹ ಫ್ಯಾಷನ್ ಹೆಸರಿನಲ್ಲಿ ಮದ್ಯಪಾನ ಹಾಗೂ (Viral Video)ಧೂಮಪಾನ ಮಾಡುತ್ತಿದ್ದಾರೆ. ಈ ಕುರಿತು ಸಹ ಅರಿವು ಮೂಡಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಒಂದು ಕಡೆಯಾದರೂ ಶಾಲೆಗೆ ಹೋಗುವ ಮಕ್ಕಳೂ ಸಹ ಈ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. (Viral Video)ಇದೀಗ ಹೈಸ್ಕೂಲ್ ಮಕ್ಕಳು ಸಿಗರೇಟ್ ಸೇದುತ್ತಾ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಡು ರಸ್ತೆಯಲ್ಲಿಯೇ ಯಾವ ಹೆದರಿಕೆಯಿಲ್ಲದಂತೆ ರಾಜಾರೋಷವಾಗಿ ಸಿಗರೇಟ್ ಸೇದುತ್ತಾ ಕಾಣಿಸಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದ್ದು, ಅನೇಕರು ಆಕ್ರೋಷ ಹೊರಹಾಕುತ್ತಿದ್ದಾರೆ.

ಇನ್ನೂ ಈ ಸಂಬಂಧ ಶೋನಿ ಕಪೂರ್‍ (Shoneekapoor) ಎಂಬುವವರು ಎಕ್ಸ್ (ಟ್ವಿಟರ್‍) ಖಾತೆಯಲ್ಲಿ (Viral Video)ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಮಕ್ಕಳನ್ನು ಸರಿಯಾಗಿ ನೋಡಿ, ಅವರಿಗೆ ಸರಿಯಾಗಿ ಧೂಮಪಾನ (Viral Video)ಮಾಡೋದು ಹೇಗೆ ಎಂಬುದು ಸಹ ಗೊತ್ತಿಲ್ಲಾ, ಆದರೂ ಸಿಗರೇಟ್ ಸೇದುತ್ತಿದ್ದಾರೆ ಎಂಬ ಟೈಟಲ್ ನಡಿ ಪೋಸ್ಟ್ ಮಾಡಿದ್ದಾರೆ. ಈ (Viral Video)ವೈರಲ್ ವಿಡಿಯೋದಲ್ಲಿ ಇಬ್ಬರು ಹೈಸ್ಕೂಲ್ ಹುಡುಗೀಯರು ಕೈಯಲ್ಲಿ ಸಿಗರೇಟ್ ಹಿಡಿದು ನಿಂತಿದ್ದಾರೆ. ಅವರಿಗೆ ಸಿಗರೇಟ್ ಸೇದೋಕೆ ಸರಿಯಾಗಿ ಬರದೇ ಇದ್ದರೂ ಸಹ ಸ್ಟೈಲ್ (Viral Video)ಆಗಿ ಸಿಗರೇಟ್ ಹಿಡಿದುಕೊಂಡು ರಾಜಾರೋಷವಾಗಿ ಸೇದುತ್ತಾ ಕಾಣಿಸಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/MeriKhanii/status/1828842481783583211

ಇನ್ನೂ ಈ (Viral Video)ವಿಡಿಯೋ ಆ.29 ರಂದು ಹಂಚಿಕೊಂಡಿದ್ದು, 1 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯಾಗಿದೆ. ಅನೇಕರು ಹಲವಾರು ಕಾಮೆಂಟ್ ಗಳ ಮೂಲಕ ಬೇಸರ ಹಾಗೂ ಆಕ್ರೋಷ ಹೊರಹಾಕುತ್ತಿದ್ದಾರೆ. (Viral Video) ಅದರಲ್ಲೊಬ್ಬ ನೆಟ್ಟಿಗ ಇಂದಿನ ಯುವ ಸಮೂಹಕ್ಕೆ ಧೂಮಪಾನ ಎಂಬುದು ಫ್ಯಾಷನ್ ಆಗಿಬಿಟ್ಟಿದೆ ಎಂತಲೂ, ಈ ರೀತಿಯಾಗಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಬೇಕಿದೆ ಎಂದು ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? 3D Photo Cloud – WordPress Media Plugin HelpingHand – Charity/Fundraising WordPress Theme iDent – Dentist & Medical WordPress Theme Backlink PRO – Unlimited Comment Backlinks Hana – Responsive WordPress Blog Theme Ciao – Minimalist Elementor WooCommerce Theme Amigos – Party & Celebration Event Agency Team Member Carousel Addon For Elementor Asona – Blog and Magazine WordPress Theme Merope – Photography WordPress Theme